INDIGO FLIGHT: ಇಂಧನ ಸಾಲದೇ ಬೆಂಗಳೂರಿಗೆ ವಾಪಸಾದ ಇಂಡಿಗೋ ವಿಮಾನ!
ಬೆಂಗಳೂರು : ಬೆಂಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಇಂಧನ ಸಾಲದೇ ಹೋಗಿದ್ದರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸಾಗಿರುವ ಘಟನೆ ಅಕ್ಟೋಬರ್ 8 ರಂದು ನಡೆದಿದೆ. ಬೆಂಗಳೂರಿನಿಂದ ಸಂಜೆ ಸುಮಾರು 5:50ಕ್ಕೆ ಹೊರಟ ಏರ್ಬಸ್ A321 ಸಂಜೆ 6:45ರ ವೇಳೆಗೆ…
