ಐತಿಹಾಸಿಕ “ಪುತ್ತೂರು ಉರೂಸ್” ಸಮಾರೋಪ ಸಮಾರಂಭ-ಎಲ್ಲಾ ಧರ್ಮದವರೂ ಸೌಹಾರ್ಧತೆಯಿಂದ ಬದುಕಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ:ಶಾಸಕ ಅಶೋಕ್ ರೈ
ಪುತ್ತೂರು; ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶದಲ್ಲಿ ನಾನಾ ಧರ್ಮಗಳಿವೆ, ಜಾತಿಗಳಿವೆ. ಎಲ್ಲರೂ ನಾವು ಭಾರತೀಯರು ಎಂಬ ಭಾವ ನೆಯಿಂದ ಸೌಹಾಧತೆಯಿಂದ ಬಾಳಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಪುತ್ತೂರು ಶಾಸಕರಾದ ಅಶೋಕ್ ರ ಹೇಳಿದರು. ಅವರು ಪುತ್ತೂರು…
