ಪುತ್ತೂರು -ಚರಂಡಿ ಬ್ಲಾಕ್: ಹೊಳೆಯಂತಾದ ನೆಲ್ಲಿಕಟ್ಟೆ ರಸ್ತೆ-ಪಾದಚಾರಿಗಳಿಗೆ ಸಂಕಷ್ಟ..!!ವಿಡಿಯೋ
ಪುತ್ತೂರು: ಪ್ರತಿ ಜಡಿ ಮಳೆಗೂ ಪುತ್ತೂರು ನಗರಸಭೆ ವ್ಯಾಪ್ತಿಯ ನೆಲ್ಲಿಕಟ್ಟೆ ಖಾಸಗಿ ಬಸ್ನಿಲ್ದಾಣ ಬಳಿಯ ರಸ್ತೆ ಹೊಳೆಯಂತಾಗುತ್ತದೆ. ಜು. 06 ರಂದು ಬೆಳಗ್ಗೆ ಸುರಿದ ಧಾರಾಕಾರ ಮಳೆಯಿಂದ ರಸ್ತೆ ಹೊಳೆಯಂತಾಗಿದ್ದು, ಪಾದಚಾರಿಗಳಿಗೆ ಸಂಕಷ್ಟ ಎದುರಾಗಿದೆ. ಮಳೆ ನೀರು ಹರಿದು ಹೋಗುವ ಚರಂಡಿ…
