ಭಾರತದಿಂದ ರಫ್ತಾಗಿದ್ದ ಮಾವಿನಹಣ್ಣುಗಳನ್ನು ತಿರಸ್ಕರಿಸಿದ ಅಮೆರಿಕ!
ಭಾರತದಿಂದ ಅಮೆರಿಕಕ್ಕೆ ರಫ್ತಾಗಿದ್ದ ಮಾವಿನ ಹಣ್ಣುಗಳನ್ನು ಅಲ್ಲಿಯ ಅಧಿಕಾರಿಗಳು ಅಸಮರ್ಪಕ ದಾಖಲೆಗಳ ಕಾರಣದಿಂದ ಲಾಸ್ ಏಂಜೆಲಿಸ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಅಟ್ಲಾಂಟಾ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿಯೇ ತಿರಸ್ಕರಿಸಿದ್ದಾರೆ. ರಫ್ತುದಾರರಿಗೆ ಅವುಗಳನ್ನು ಅಮೆರಿಕದಲ್ಲಿಯೇ ನಾಶಗೊಳಿಸುವುದು ಅಥವಾ ಭಾರತಕ್ಕೆ ವಾಪಸ್ ರವಾನಿಸುವುದನ್ನು ಬಿಟ್ಟು…
