ಪುತ್ತೂರು ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ: 2.04 ಲಕ್ಷ ಮತದಾರರು-1,038 ಮತದಾರರ ಹೆಸರು ಡಿಲೀಟ್; 3,645 ಹೊಸ ಮತದಾರರ ಸೇರ್ಪಡೆ..!!
ಪುತ್ತೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಅಂತಿಮ ಪಟ್ಟಿಯಲ್ಲಿ 1,00,703 ಪುರುಷರು ಹಾಗೂ 1,03,478 ಮಹಿಳೆಯರು ಸೇರಿದಂತೆ ಒಟ್ಟು 2,04,181 ಮತದಾರರಿದ್ದಾರೆ. ಪುರುಷರಿಗಿಂತ…
