ರಾಜ್ಯಾದ್ಯಂತ “ಕಲ್ಜಿಗ” ಕನ್ನಡ ಚಲನಚಿತ್ರ ರಿಲೀಸ್ ; ಕೊರಗಜ್ಜನ ಕಾರಣಿಕವನ್ನಷ್ಟೆ ಚಿತ್ರದಲ್ಲಿ ತೋರಿಸಲಾಗಿದೆ, ಅಪಚಾರ ಎಸಗಿಲ್ಲ ; ನಟ ಅರ್ಜುನ್ ಕಾಪಿಕಾಡ್
ಉಳ್ಳಾಲ, ಸೆ.13: “ಕಲ್ಜಿಗ” ಕನ್ನಡ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ಚಿತ್ರದಲ್ಲಿ ಕೊರಗಜ್ಜನ ಕಾರಣಿಕವನ್ನ ತೋರಿಸಲಾಗಿದೆಯೆ ಹೊರತು ದೈವಕ್ಕೆ ಎಲ್ಲೂ ಅಪಚಾರವೆಸಗಿಲ್ಲ. ಚಿತ್ರವನ್ನ ಒಂದು ಬಾರಿಯಾದರೂ ನೋಡದೆ ಅಪ ಪ್ರಚಾರಕ್ಕಿಳಿಯುವುದು ಸರಿಯಲ್ಲ ಎಂದು ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದ್ದಾರೆ. ಕಲ್ಜಿಗ ಚಿತ್ರದ…
