ರಾಧಾ’ಸ್‌ನಲ್ಲಿ ಆಫರ್‌ಗಳ ಬಿಗ್‌ಬಾಸ್ ” ರಾಧಾ’ಸ್ ಉತ್ಸವದ ಮೂರನೇ ವಾರದ ಡ್ರಾ
ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ರಾಧಾ’ಸ್ ಫ್ಯಾಮಿಲಿ ಶೋರೂಂನಲ್ಲಿ ಆಫರ್‌ಗಳಬಿಗ್‌ಬಾಸ್ ರಾಧಾ’ಸ್ ಉತ್ಸವದಲ್ಲಿ ಆಮೋಘ ಡಿಸೌಂಟ್‌ಗಳೊಂದಿಗೆ ಜವುಳ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಮೂರನೇ ವಾರದ ಡ್ರಾಅ.28ರಂದು ಮಳಿಗೆಯಲ್ಲಿ ಗ್ರಾಹಕರ ಸಮ್ಮುಖದಲ್ಲಿ ನಡೆಸಲಾಯಿತು. ತ್ರಿಶಾಲ ಬಂಟ್ವಾಳ (1942) ಪ್ರಥಮ ಬಹುಮಾನ…