ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ರಾಧಾ’ಸ್ ಫ್ಯಾಮಿಲಿ ಶೋರೂಂನಲ್ಲಿ ಆಫರ್‌ಗಳ
ಬಿಗ್‌ಬಾಸ್ ರಾಧಾ’ಸ್ ಉತ್ಸವದಲ್ಲಿ ಆಮೋಘ ಡಿಸೌಂಟ್‌ಗಳೊಂದಿಗೆ ಜವುಳ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಮೂರನೇ ವಾರದ ಡ್ರಾ
ಅ.28ರಂದು ಮಳಿಗೆಯಲ್ಲಿ ಗ್ರಾಹಕರ ಸಮ್ಮುಖದಲ್ಲಿ ನಡೆಸಲಾಯಿತು.
ತ್ರಿಶಾಲ ಬಂಟ್ವಾಳ (1942) ಪ್ರಥಮ ಬಹುಮಾನ ಡೈನಿಂಗ್ ಟೇಬಲ್, ಫೈಝೀ ಅಹಮ್ಮದ್ ಪರ್ಲಡ್ಕ (2014) ದ್ವಿತೀಯ ಬಹುಮಾನ ರೆಫ್ರಿಜರೇಟರ್, ಸೌಮ್ಯ ಕಡಬ (1816) ತೃತೀಯ ಬಹುಮಾನ ಗ್ಯಾಸ್ ಸ್ಟವ್ ವಿಜೇತರಾದರು. ವಿಜ್ಯ ವಿಯಾನ್ ಕಂಬಳಬೆಟ್ಟು(2144), ರಾಜ್ ಕುಮಾರ್ ಕೊಂಬೆಟ್ಟು(1858), ತ್ರಿಶಾಲ ಬಂಟ್ವಾಳ(1940), ಸವಿತ ಸುಳ್ಯ (1799), ರಮೀಝಾ ಉಪ್ಪಿನಂಗಡಿ(2574), ಫಾತಿಮತ್ ಸಹದಿಯಾ ವಿಟ್ಲ(2088), ವೆನ್ಸಿಟಾ ಡಿ ಸೋಜ ಪುತ್ತೂರು(1831), ಮೂಸಕುಂಞಿ ರೆಂಜ(1911), ಅಶೋಕ ರಾಮನಗರ(2628) ಆಕರ್ಷಕ ಬಹುಮಾನಗಳ ವಿಜೇತರಾದರು.














