Category: ದೇಶ-ವಿದೇಶ

₹519 ಕೋಟಿಗೆ ಜಾಗ ಖರೀದಿಸಿದ ಲುಲು ಗ್ರೂಪ್, ದುಬಾರಿ ಸೇಲ್‌ನಿಂದ ಸರ್ಕಾರಕ್ಕೆ ₹31 ಕೋಟಿ ಆದಾಯ

ಅ ಹಮ್ಮದಾಬಾದ್ (ಆ.21) ಲುಲು ಗ್ರೂಪ್ ಒಂದೇ ಒಂದು ಚೆಕ್‌ನಿಂದ ಸರ್ಕಾರಕ್ಕೆ 31 ಕೋಟಿ ರೂಪಾಯಿ ಹರಿದು ಬಂದಿದ್ದರೆ, ಇತ್ತ 519 ಕೋಟಿ ರೂಪಾಯಿ ವ್ಯವಾಹರ ನಡೆದಿದೆ. ಹೌದು, ಅಹಮ್ಮದಾಬಾದ್‌ನಲ್ಲಿ ಲುಲು ಗ್ರೂಪ್ 16.35 ಎಕರೇ ಜಾಗವನ್ನು ಖರೀದಿಸಿದೆ. ಇದರ ಮೌಲ್ಯ…

ಅಡಿಕೆ ನಿಷೇಧಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕರೆ..!!

ಕೊಲಂಬೊ: ಕಳೆದ 7 ದಶಕಗಳಿಂದ ಅಡಕೆಯ ಬಗ್ಗೆ ತಗಾದೆ ಮುಂದುವರಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO), ಇದೀಗ ಕ್ಯಾನ್ಸರ್ ಕಾರಕನೆಂಬ ನೆಪದಲ್ಲಿ ಅಡಕೆಯನ್ನು ನಿಷೇಧಿಸಲು ರಾಷ್ಟ್ರಗಳಿಗೆ ಕರೆ ನೀಡಿದೆ. ಶ್ರೀಲಂಕಾದಲ್ಲಿ ನಡೆದ ಆಗ್ನೇಯ ಏಷ್ಯಾ ಒಕ್ಕೂಟದೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಆಯೋಜಿಸಿದ್ದ…

ಕಾಂತಾರ ಸಿನಿಮಾಕ್ಕೆ ಬಿಗ್‌ ಶಾಕ್‌: ವಿದೇಶಿ ಸಿನಿಮಾಗಳ ಮೇಲೆ ಶೇ. 100ರಷ್ಟು ಸುಂಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲಾ ವಿದೇಶಿ ನಿರ್ಮಿತ ಸಿನಿಮಾಗಳ ಮೇಲೆ ಶೇಕಡ 100ರಷ್ಟು ಸುಂಕವನ್ನು ಘೋಷಿಸಿದ್ದಾರೆ. ಇದು ಅಮೆರಿಕದಲ್ಲಿ ವಿದೇಶಿ ಸಿನಿಮಾಗಳ ಪ್ರದರ್ಶನವನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ. ಇತರ ದೇಶಗಳು ಅಮೆರಿಕದ ಚಲನಚಿತ್ರ ನಿರ್ಮಾಣ ವ್ಯವಹಾರವನ್ನು ಕದಿಯುತ್ತಿವೆ ಎಂದು ಟ್ರಂಪ್…

ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ ಕುಳಿತು ಅಫ್ಗಾನ್‌ನಿಂದ ಭಾರತಕ್ಕೆ ಬಂದ ಬಾಲಕ!

ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತು ಬಾಲಕನೊಬ್ಬ ಅಫ್ಗಾನಿಸ್ತಾನದ ಕಾಬೂಲ್‌ನಿಂದ ದೆಹಲಿಗೆ ಬಂದಿದ್ದಾನೆ. ಭಾನುವಾರ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಘಟನೆ ನಡೆದಿದೆ. ಎರಡು ಗಂಟೆಯ ಪ್ರಯಾಣದ ಬಳಿಕ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಬಂದಿಳಿದಾಗ ಬಾಲಕ ಇರುವುದು…

ನೇಪಾಳದ ರಾಜಕಾರಣಿಗಳು, ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಪರಾರಿ : ವಿಡಿಯೋ ವೈರಲ್ | WATCH VIDEO

ಕಠ್ಮಂಡು: ಬುಧವಾರ, ಸೆಪ್ಟೆಂಬರ್ 10, 2025 ರಂದು ನೇಪಾಳದಲ್ಲಿ ತೀವ್ರಗೊಂಡ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಸೇನಾ ಹೆಲಿಕಾಪ್ಟರ್‌ಗಳ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವ ದೃಶ್ಯಗಳು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ವೈರಲ್ ಆಗಿವೆ. ಪ್ರತಿಭಟನಾಕಾರರು…

ನೇಪಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ಪ್ರತಿಭಟನಾಕಾರರಿಂದ ಮಾಜಿ ಪ್ರಧಾನಿಯ ಪತ್ನಿಯ ಸಜೀವ ದಹನ!

ನೇಪಾಳದಲ್ಲಿ ಸಾಮಾಜಿಕ ಜಾಲತಾಣದ ಮೇಲಿನ ನಿಷೇಧವನ್ನು ಖಂಡಿಸಿ ಆರಂಭವಾದ ಪ್ರತಿಭಟನೆ ಇದೀಗ ಕ್ರೌರ್ಯದ ರೂಪ ತಳೆದಿದೆ. ಪ್ರತಿಭಟನೆಯ ಕಾವಿನಿಂದ ನೇಪಾಳದ (Nepal Protests) ಪ್ರಧಾನಿ ಕೆ.ಪಿ ಶರ್ಮಾ ಓಲಿ ಈಗಾಗಲೇ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ನೇಪಾಳದ ಪಾರ್ಲಿಮೆಂಟ್,…

ಜಿಎಸ್ಟಿ ಪರಿಷ್ಕರಣೆ; ಈ ವಸ್ತುಗಳಿಗೆ ನೀವಿನ್ನು ತೆರಿಗೆಯೇ ಪಾವತಿಸಬೇಕಿಲ್ಲ!

ಶೇಕಡ 12 ಮತ್ತು ಶೇಕಡಾ 28 ತೆರಿಗೆ ದರಗಳನ್ನು ರದ್ದುಗೊಳಿಸಲು ಜಿ.ಎಸ್.ಟಿ. ಮಂಡಳಿ ಅನುಮೋದನೆ ನೀಡಿದೆ. ಐಷಾರಾಮಿ ಸರಕುಗಳಿಗೆ ಶೇಕಡಾ 40 ರ ಹೊಸ ಸ್ಲ್ಯಾಬ್ ಅನ್ನು ಕೌನ್ಸಿಲ್ ಅನುಮೋದಿಸಿದೆ. GST ಮಂಡಳಿಯ ನಿರ್ಧಾರವು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ:…

ಅಮೆರಿಕನ್ ಕಂಪನಿಗಳು ಭಾರತದಿಂದ ವಾಪಸ್ಸಾಗಲಿವೆ – ಡೊನಾಲ್ಡ್ ಟ್ರಂಪ್

ಅಮೆರಿಕದ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೆ ಭಾರತದ (India) ವ್ಯಾಪಾರ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿ ಈ ಮೊದಲೇ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಸುಂಕ (Tariffs) ವಿಧಿಸಿತ್ತು. ಭಾರತದ ವ್ಯಾಪಾರ ಪದ್ಧತಿಗಳು ಅಮೆರಿಕದ ಉತ್ಪಾದಕರಿಗೂ ತುಂಬಾ…

ಸುಂಕ ಕಡಿತಕ್ಕೆ ಭಾರತ ಈಗ ಪ್ರಸ್ತಾಪ ಇಡುತ್ತಿದೆ: ಡೊನಾಲ್ಡ್‌ ಟ್ರಂಪ್‌

ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕುವುದಾಗಿ ಭಾರತ ಈಗ ಹೇಳುತ್ತಿದೆ. ಆದರೆ, ಈಗಾಗಲೇ ಸಮಯ ಮೀರಿಹೋಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ‘ಟ್ರುತ್‌’ನಲ್ಲಿ ಟ್ರಂಪ್‌ ಈ ಕುರಿತು ಪೋಸ್ಟ್‌ ಮಾಡಿದ್ದಾರೆ.ಭಾರತವು ಅಮೆರಿಕಕ್ಕೆ…

BREAKING: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿದ ರಾಹುಲ್ ಗಾಂಧಿ ಪ್ರಭಾವ: ಮೋದಿಯನ್ನೂ ಮೀರಿಸಿದ ಫಾಲೋವರ್ಸ್, ವೀವ್ಸ್

ಸಾಮಾಜಿಕ ಜಾಲತಾಣಗಳಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಭಾವ ಹೆಚ್ಚಾಗಿದೆ. ವೀವ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ರಾಹುಲ್ ಗಾಂಧಿ ಮೀರಿಸಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ರಾಹುಲ್ ವಿಡಿಯೋ 601 ಮಿಲಿಯನ್ ವೀಕ್ಷಣೆ ಗಳಿಸಿದರೆ ನರೇಂದ್ರ ಮೋದಿ ವಿಡಿಯೋಗಳು 350 ಮಿಲಿಯನ್…

Join WhatsApp Group
error: Content is protected !!