₹519 ಕೋಟಿಗೆ ಜಾಗ ಖರೀದಿಸಿದ ಲುಲು ಗ್ರೂಪ್, ದುಬಾರಿ ಸೇಲ್ನಿಂದ ಸರ್ಕಾರಕ್ಕೆ ₹31 ಕೋಟಿ ಆದಾಯ
ಅ ಹಮ್ಮದಾಬಾದ್ (ಆ.21) ಲುಲು ಗ್ರೂಪ್ ಒಂದೇ ಒಂದು ಚೆಕ್ನಿಂದ ಸರ್ಕಾರಕ್ಕೆ 31 ಕೋಟಿ ರೂಪಾಯಿ ಹರಿದು ಬಂದಿದ್ದರೆ, ಇತ್ತ 519 ಕೋಟಿ ರೂಪಾಯಿ ವ್ಯವಾಹರ ನಡೆದಿದೆ. ಹೌದು, ಅಹಮ್ಮದಾಬಾದ್ನಲ್ಲಿ ಲುಲು ಗ್ರೂಪ್ 16.35 ಎಕರೇ ಜಾಗವನ್ನು ಖರೀದಿಸಿದೆ. ಇದರ ಮೌಲ್ಯ…
