ಕೇರಳ ಏರ್’ಪೋರ್ಟ್ ನಲ್ಲಿ 1 ತಿಂಗಳಿಂದ ಕೆಟ್ಟು ನಿಂತಿದ್ದ ಬ್ರಿಟಿಷ್ ‘ಫೈಟರ್ ಜೆಟ್’ ವಿಮಾನ ಟೇಕ್ ಆಫ್ : ವೀಡಿಯೋ ವೈರಲ್
ಕೇ ರಳ ಏರ್ ಪೋರ್ಟ್ ನಲ್ಲಿ 1 ತಿಂಗಳಿನಿಂದ ಕೆಟ್ಟು ನಿಂತಿದ್ದ ಬ್ರಿಟಿಷ್ ಫೈಟರ್ ಜೆಟ್ ವಿಮಾನ ಟೇಕ್ ಆಫ್ ಆಗಿದ್ದು, ವೀಡಿಯೋ ವೈರಲ್ ಆಗಿದೆ. ತಾಂತ್ರಿಕ ದೋಷದಿಂದಾಗಿ ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದ ಯುಕೆ ಎಫ್…
