ನಳಿನ್ ಕುಮಾರ್ಗೆ ಮತ್ತೇ ಸ್ಥಾನಮಾನ ಸಿಗಲೆಂದು ಡಿಕೆಶಿ ವಿಶೇಷ ಪ್ರಾರ್ಥನೆ
ರಾಜಕೀಯದಲ್ಲಿ ಮತ್ತೇ ನಳಿನ್ ಕುಮಾರ್ ಕಟೀಲ್ಗೆ ಸ್ಥಾನಮಾನ ಸಿಗಲು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಕೇರಳದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆ ಡಿಕೆ ಶಿವಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಂತರ ನಡೆದ…
