ನಿಜವಾದ ‘ವಿದ್ಯಾಮಾನ’ದ ಭವಿಷ್ಯ..
ಅಶೋಕ್ ರೈ ಹೋರಾಟಕ್ಕೆ ಒಲಿದ ಮೆಡಿಕಲ್ ‘ಪೂಜಾಫಲ’
ಪುತ್ತೂರು; ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ಮಂಡನೆ ಮಾಡಲಿರುವ ರಾಜ್ಯ ಬಜೆಟ್ ನಲ್ಲಿ ಪುತ್ತೂರಿಗೆ `ಮೆಡಿಕಲ್ ಕಾಲೇಜ್’ ಬಹುತೇಕ ಖಚಿತ ಎಂದು `ವಿದ್ಯಾಮಾನ’ ಗುರುವಾರವೇ ವರದಿ ಮಾಡಿತ್ತು. ಇದೀಗ ವಿದ್ಯಾಮಾನದ ಭವಿಷ್ಯ ನಿಜವಾಗಿದೆ. ಬಜೆಟ್ ನಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಪ್ರಸ್ತಾಪವಾಗಿದೆ.…
