ʼಹಪ್ಪಳʼ ಮಾರುತ್ತಿದ್ದ ಬಾಲಕನ ಸ್ವಾಭಿಮಾನಕ್ಕೆ ಸಲಾಂ; 500 ರೂ. ನೀಡಿದ ವ್ಯಕ್ತಿಗೆ ನೀಡಿದ ಉತ್ತರ ವೈರಲ್
ದ ಮನ್ ಬೀಚ್ನಲ್ಲಿ ಹಪ್ಪಳ ಮಾರಾಟ ಮಾಡುತ್ತಿದ್ದ ಒಬ್ಬ ಬಾಲಕನಿಗೆ ವ್ಯಕ್ತಿಯೋರ್ವ 500 ರೂಪಾಯಿ ನೀಡಿದಾಗ ನಡೆದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. YouNick Viral Trust’ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಈಗಾಗಲೇ…
