ಜೇಂಟ್ ವೀಲ್ಹ್ನಲ್ಲಿ ಕುಳಿತು ಲಿಪ್ ಲಾಕ್ ಮಾಡಿದ ಜೋಡಿ; ವೈರಲ್ ಆಯ್ತು ವಿಡಿಯೋ
ಜಾತ್ರೆ, ಎಗ್ಸಿಬಿಷನ್ ಇತ್ಯಾದಿ ಸ್ಥಳಗಳಲ್ಲಿರುವ ಜೇಂಟ್ ವೀಲ್ಹ್ನಂತಹ ಮನೋರಂಜನಾ ಆಟಗಳನ್ನು ನೋಡಿರುತ್ತೀರಿ ಅಲ್ವಾ. ಬಹುತೇಕರಿಗೆ ಈ ದೈತ್ಯ ಜೇಂಟ್ ವೀಲ್ಹ್ನಲ್ಲಿ ಕುಳಿತುಕೊಳ್ಳುವುದೆಂದರೆ ಸಿಕ್ಕಾಪಟ್ಟೆ ಭಯ. ಅಂತದ್ರಲ್ಲಿ ಇಲ್ಲೊಂದು ಪ್ರೇಮಿಗಳು ಯಾವುದೇ ಭಯ, ನಾಚಿಕೆ ಇಲ್ಲದೆ ದೈತ್ಯ ಜೇಂಟ್ ವೀಲ್ಹ್ನಲ್ಲಿ ಕುಳಿತು…
