

ಪುತ್ತೂರು : ಮೊಬೈಲ್ ಮಾರಾಟ, ಸರ್ವಿಸ್ ಮತ್ತು ಮಾರಾಟ ನಂತರದ ಕ್ಲಪ್ತ ಸೇವೆಯ ಮೂಲಕ ಪುತ್ತೂರಿಗರ ಮನೆಮಾತಾಗಿರುವ ‘ಸೆಲ್ ಝೋನ್’ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಕೊಡುಗೆಗಳ ಮಹಾಪೂರವೇ ಗ್ರಾಹಕರಿಗೆ ಆ. 28ರಿಂದ ನ.15ರವರೆಗೆ ಲಭ್ಯವಾಗಲಿದೆ.
ಆಕರ್ಷಕ ಸಾಲಸೌಲಭ್ಯ, ಡೌನ್ಪೇಮೆಂಟ್ ಸೌಲಭ್ಯ ಲಭ್ಯವಿದೆ. ಉಚಿತ ಸ್ಕಿನ್ ರಿಪ್ಲೇಸ್ಮೆಂಟ್ ಜತೆಗೆ 22 ತಿಂಗಳ ವಾರಂಟಿ ಲಭ್ಯವಿದೆ. ಹಳೇ ಮೊಬೈಲ್ಗೆ ಹೆಚ್ಚಿನ ದರದೊಂದಿಗೆ ಎಕ್ಸ್ ಚೇಂಜ್ ಆಫರ್ ಕೂಡಾ ಲಭ್ಯವಿದೆ. ಪ್ರತೀ ಗ್ರಾಹಕರಿಗೂ ಪ್ರತೀ ಖರೀದಿಗೂ ಉಡುಗೊರೆ ಖಚಿತವಾಗಿ ದೊರೆಯಲಿದೆ. ಜತೆಗೆ ಮೊಬೈಲ್ ಆಕ್ಸಸರೀಸ್ ಮೇಲೂ ವಿಶೇಷ ರಿಯಾಯಿತಿ ಲಭ್ಯವಿದೆ.
ಆನ್ ನ್ ಗಿಂತಲೂ ಕಡಿಮೆ ದರ, ಮಾರಾಟದ ನಂತರವೂ ತ್ವರಿತ ಸೇವೆ ‘ಸೆಲ್ ಝೋನ್’ನ ವಿಶೇಷತೆಯಾಗಿದೆ..!
ಆನ್ಲೈನ್ ಮಾರಾಟದಲ್ಲಿ ಆಗುವ ಮೋಸಗಳಿಂದ ಬೇಸತ್ತು ಸ್ಥಳೀಯ ಮಳಿಗೆಗಳಲ್ಲಿ ಶಾಪಿಂಗ್ ಮಾಡಿ ಸ್ಥಳೀಯ ವ್ಯಾಪಾರಿಗಳನ್ನು ಪ್ರೋತ್ಸಾಹಿಸುತ್ತಿರುವ, ನಮ್ಮ ಸಂಸ್ಥೆಯನ್ನು ಬೆಂಬಲಿಸುತ್ತಿರುವ ಗ್ರಾಹಕರಿಗೆ ಕೃತಜ್ಞತೆಗಳ ಜತೆಗೆ ಇನ್ನು ಮುಂದೆಯೂ ಸದಾ ಬೆಂಬಲಿಸುವಂತೆ ಸಂಸ್ಥೆಯ ಮಾಲಕ ಪ್ರವೀಣ್ ವಿನಂತಿಸಿದ್ದಾರೆ
ಐಫೋನ್ ಪ್ರಿಯರಿಗೆ ಸಂತಸದ ಸುದ್ದಿ: ಐಫೋನ್ ಪರ್ಚೇಸ್ ಮಾಡುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಸುವರ್ಣಾವಕಾಶ, ಕೇವಲ ರೂ. 1499/- ಪಾವತಿಸಿ ನಿಮ್ಮ ನೆಚ್ಚಿನ ಐಫೋನ್ ನಿಮ್ಮದಾಗಿಸುವ ಸುವರ್ಣಾವಕಾಶ, ಐಫೋನ್ಗಳ ಎಲ್ಲಾ ಸೀರೀಸ್ ಗಳು ಲಭ್ಯ, ಕೇವಲ ಸ್ಟಾರ್ಟ್ ಫೋನ್ ಮಾತ್ರವಲ್ಲ ಸ್ಟಾರ್ಟ್ ಟಿವಿ, 4ಕೆ ರೆಸೊಲ್ಯುಷನ್ ಟಿವಿ, ಅಲ್ಪಾ ಸ್ಲಿಮ್ ಎಲ್ಇಡಿ ಟಿವಿಗಳ ವಿವಿಧ ಬ್ರಾಂಡ್ಗಳ ಹೊಸ ಸಂಗ್ರಹ ಲಭ್ಯವಿದೆ.
ಝೀರೋ ಡೌನ್ ಪೇಮೆಂಟ್ ಸೌಲಭ್ಯದೊಂದಿಗೆ ಸುಲಭ ಕಂತು ಸೌಲಭ್ಯ:
ಹೌದು.. ‘ಸೆಲ್ ಝೋನ್’ನಲ್ಲಿ ನಿಮ್ಮಿಚ್ಚೆಯ ಸ್ಟಾರ್ಟ್ ಫೋನ್, ಐಫೋನ್, ಸ್ಟಾರ್ಟ್ ಟಿವಿ, ಸರಳ, ಸುಲಭ ದಾಖಲೆ ಪತ್ರದೊಂದಿಗೆ, ತ್ವರಿತವಾಗಿ ಸುಲಭ ಕಂತುಗಳಲ್ಲಿ ಮನೆಗೆ ಕೊಂಡೊಯ್ಯಬಹುದು. ನಿಮ್ಮ ಬಜೆಟ್ ಗೆ ತಕ್ಕಂತೆ ಹಲವು ಕಂಪೆನಿಗಳ ಸಹಯೋಗದೊಂದಿಗೆ ಸಾಲ ಸೌಲಭ್ಯಕ್ಕಾಗಿ ಪ್ರತ್ಯೇಕ ಕೌಂಟರ್ ಲಭ್ಯವಿದ್ದು, ಸಮರ್ಪಕ ರೀತಿಯ, ನಗುಮೊಗದ ಸಿಬ್ಬಂದಿಗಳ ಸೇವೆ ನೆಚ್ಚಿನ ಗ್ರಾಹಕರಿಗೆ ಲಭ್ಯವಾಗಲಿದೆ.
ಒಟ್ಟಿನಲ್ಲಿ ಇಷ್ಟೆಲ್ಲಾ ಆಫರ್ ಗಳು, ಲಕ್ಕಿ ಬಹುಮಾನಗಳು ಇರುವ ಈ ಅಮೋಘ ಮಾರಾಟವು ಗ್ರಾಹಕರಿಗೋಸ್ಕರವೇ ಪ್ರಸ್ತುತಪಡಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತಾಗಲಿ. ಸ್ಥಳೀಯ ಜನರ ಜತೆಗೆ ಸದಾ ಇರುವ, ಸದಾ ಬೆಂಬಲಿಸುತ್ತಿರುವ ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸಿ, ಸ್ಥಳೀಯ ಉದ್ಯಮಗಳನ್ನು ಇನ್ನಷ್ಟು ಬೆಳೆಸಬೇಕೆಂಬುದೇ ನಮ್ಮ ಆಶಯವಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.

