Category: ಟ್ರೆಂಡಿಂಗ್ ನ್ಯೂಸ್

ಗೀಸರ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ: ಸ್ಫೋಟವಾಗುತ್ತೆ ಎಚ್ಚರ

ಚಳಿಗಾಲ ಶುರುವಾಗುತ್ತಿದೆ. ಈ ಸಂದರ್ಭ ಅನೇಕರು ಬಿಸಿ ನೀರಿಗೆ ಗೀಸರ್‌ಗಳನ್ನು ಬಳಸುತ್ತಾರೆ. ಇಂದು ಅನೇಕ ಜನರು ಎಲೆಕ್ಟ್ರಿಕ್ ಗೀಸರ್ ಅನ್ನು ಬಳಸುತ್ತಾರೆ. ನೀವು ಗೀಸರ್ ಖರೀದಿಸಲು ಅಥವಾ ಬಳಸಲು ಯೋಚಿಸುತ್ತಿದ್ದರೆ, ಗೀಸರ್‌ನಿಂದ ಉಂಟಾಗುವ ಅಪಘಾತಗಳನ್ನು ತಡೆಯುವುದು ಹೇಗೆ ಎಂದು ನೀವು ತಿಳಿದಿರಬೇಕು.…

ನೀಟ್ ಕೋಚಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ – ವಿಡಿಯೋ ವೈರಲ್!

ತಮಿಳುನಾಡು : ತಮಿಳುನಾಡು ‘ನೀಟ್’ ಕೋಚಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳಿಗೆ ಮನಬಂದಂತೆ ಕೋಲಿನಿಂದ ಹೊಡೆಯಲಾಗಿದೆ. ಕೋಚಿಂಗ್ ಸೆಂಟರ್ ಟ್ರೈನರ್ ಹಾಗೂ ಮಾಲೀಕನ ಹುಚ್ಚಾಟ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಿರುನಲ್ವೇಲಿಯಲ್ಲಿ ಘಟನೆ ನಡೆದಿದ್ದು, ಕೋಲಿನಿಂದ ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ಹೊಡೆಯಲಾಗಿದೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ…

Viral Video: ಪ್ರಿಯಕರನನ್ನು ಪೆಟ್ಟಿಗೆಯಲ್ಲಿ ಅಡಗಿಸಿಟ್ಟ ಪ್ರಿಯತಮೆ; ಮುಂದೇನಾಯ್ತು ನೋಡಿ!

ಪ್ರೀತಿ ಒಂದು ಅದ್ಭುತವಾದ ಶಕ್ತಿ. ಈ ಪ್ರೀತಿಯ ಬಲೆಗೆ ಬಿದ್ದವರು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಹುಡುಗಿಯೊಬ್ಬಳು ತನ್ನನ್ನು ಭೇಟಿಯಾಗಲು ಬಂದ ಪ್ರೇಮಿಯನ್ನು ಮನೆಯವರ ಕಣ್ಣಿಗೆ ಬೀಳದಂತೆ ಕಾಪಾಡಲು ಸಿನಿಮೀಯ ಶೈಲಿಯಂತೆ ಪೆಟ್ಟಿಗೆಯಲ್ಲಿ ಅಡಗಿಸಿಟ್ಟ ವಿಡಿಯೊವೊಂದು ಸೋಶಿಯಲ್…

ಪೊರಕೆ ವಿಷಯದಲ್ಲಿ “ಈ” ತಪ್ಪುಗಳನ್ನು ಮಾಡಬೇಡಿ – ಮನೆಯಲ್ಲಿ ಹಣದ ನಷ್ಟಕ್ಕೆ ಕಾರಣವಾಗಬಹುದು!!!

ಪೊರಕೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿದಿನ ನಾವು ಮನೆಯ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸುತ್ತೇವೆ. ಹಾಗಾಗಿ ದಿನನಿತ್ಯ ನಾವು ಉಪಯೋಗ ಮಾಡುವ ಪೊರಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳಿವೆ. ಪೊರಕೆಯ ವಿಷಯದಲ್ಲಿ ತಿಳಿದೋ ತಿಳಿಯದೆಯೋ…

‘ಈರೇಗೆ ವೋಟ್ ಪಾಡ್ದೆ.. ಎಂಕೊಂಜಿ ಮದ್ಮೆ ಮಲ್ಪುಲೆ.. ಅಣ್ಣಾ..!!’

ಪೆಟ್ರೋಲ್ ಬಂಕ್ ಸಿಬ್ಬಂದಿಯಿಂದ ಶಾಸಕರಿಗೆ ವಿಚಿತ್ರ ಮನವಿ!

ಯಾವ ಶಾಸಕರು? ಎಲ್ಲಿಯ ಪೆಟ್ರೋಲ್ ಬಂಕ್..? ಇಲ್ಲಿದೆ ಸಂಪೂರ್ಣ ವಿದ್ಯಮಾನ

ಕಾರಿಗೆ ಪೆಟ್ರೋಲ್ ಹಾಕಲು ಬಂದ ಬಿಜೆಪಿ ಶಾಸಕರ ಬಳಿ ಪೆಟ್ರೋಲ್ ಬಂಕ್ ನೌಕರನೋರ್ವ ತನಗೆ ಮದುವೆ ಮಾಡಿಸಿಕೊಡುವಂತೆ ದುಂಬಾಲು ಬಿದ್ದರುವ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದ್ದು ಸ್ವತಃ ಶಾಸಕರೇ ಈ ವಿಡಿಯೋ ಅನ್ನು ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. ಉತ್ತರ…

ಆಧಾರ್ ಕಾರ್ಡ್ ಬಳಸಿ ATMನಿಂದ ಹಣ ಡ್ರಾ ಮಾಡುವ ವಿಧಾನ

ಬ್ಯಾಂಕ್ ಅಕೌಂಟ್‌ನಿಂದ ಹಣ ತೆಗೆಯೋಕೆ ನಾವು ATM ಗೆ ಹೋಗ್ತೀವಿ. ಡೆಬಿಟ್ ಕಾರ್ಡ್ ಹಾಕಿ ಪಿನ್ ಎಂಟ್ರಿ ಮಾಡಿದ್ರೆ ನಿಮ್ಮ ಖಾತೆಯಲ್ಲಿನ ಹಣ ಪಡೆದುಕೊಳ್ಳಬಹುದು. ಡೆಬಿಟ್ ಕಾರ್ಡ್ ಇಲ್ಲದಿದ್ದರೂ ಆಧಾರ್ ಕಾರ್ಡ್ ಬಳಸಿಯೂ ಎಟಿಎಂನಿಂದ ಹಣ ತೆಗಯಬಹುದು. ಅದು ಹೇಗೆ ಅಂತ…

ರಾಜಸ್ಥಾನದ ಈ ಗ್ರಾಮದ ಜನ ರಾತ್ರಿಯೂ ಮನೆಯ ಬಾಗಿಲು ಹಾಕುವುದಿಲ್ಲ!

ಜೈ ಪುರ: ಸಾಮಾನ್ಯವಾಗಿ ನಮ್ಮಲ್ಲಿ ಮನೆಗಳನ್ನು ಲಾಕ್ ಮಾಡದೆ ಎಲ್ಲಿಗೂ ಹೋಗುವುದಿಲ್ಲ. ಯಾಕೆಂದರೆ ಕಳ್ಳರು ಮನೆಗೆ ನುಗ್ಗಿ ದರೋಡೆ ಮಾಡಬಹುದು ಎಂಬ ಭಯ. ಹಾಗೆಯೇ ಮನೆಯೊಳಗೆ ಇದ್ದಾಗ ಕೂಡ ಕಳ್ಳರ ಭಯದಿಂದ ಮನೆಯನ್ನು ಒಳಗಿನಿಂದ ಲಾಕ್ ಮಾಡುತ್ತೇವೆ. ಆದರೆ ರಾಜಸ್ಥಾನದ ಒಂದು…

ಹುಲಿ ಬಾಯಲ್ಲಿ ಸಿಲುಕಿದ್ದ ಮೂಳೆ ತೆಗೆಯಲು ಹರಸಾಹಸ; ಮುಂದೇನಾಯ್ತು ನೀವೇ ನೋಡಿ | VIral Video

ಹುಲಿ ಮತ್ತು ಸಿಂಹದಂತಹ ಅಪಾಯಕಾರಿ ಪ್ರಾಣಿಗಳು ತಮಗಿಂತ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವ ಮೊದಲು ಒಂದು ಬಾರಿಯೂ ಯೋಚಿಸುವುದಿಲ್ಲ. ತಮ್ಮ ಹಸಿವನ್ನು ನೀಗಿಸಲು ಎಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ತಮಗಿಂತ ದೊಡ್ಡ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತವೆ. ಸದ್ಯ ಹುಲಿಯ ಹಲ್ಲಿನ ಮಧ್ಯೆ ಮೂಳೆ…

SHOCKING : ಮೈಮೇಲೆ ನೀರಿನ ಟ್ಯಾಂಕ್ ಬಿದ್ದರೂ ಬಚಾವ್ ಆದ ಮಹಿಳೆ : ಮೈ ಜುಂ ಎನಿಸುವ ವಿಡಿಯೋ ವೈರಲ್

ಮಹಿಳೆಯ ಮೇಲೆ ನೀರಿನ ಟ್ಯಾಂಕ್ ಒಂದು ಬಿದ್ದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್ ಮಾರಣಾಂತಿಕ ಘಟನೆಯಿಂದ ಮಹಿಳೆ ಸ್ವಲ್ಪದರಲ್ಲೇ ಪಾರಾಗಿದ್ದಾಳೆ. ವೀಡಿಯೊವನ್ನು ಯಾವಾಗ ಅಥವಾ ಎಲ್ಲಿ ತೆಗೆದುಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.ಮಹಿಳೆ ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುವಾಗ ಕೆಲವೇ ಸೆಕೆಂಡುಗಳಲ್ಲಿ,…

ಬೀದಿಪಾಲಾಗಿದ್ದ ಕುಟುಂಬದ ಮನೆ ಸಾಲ ತೀರಿಸಿ ಮಾನವೀಯತೆ ಮೆರೆದ ಲುಲು ಗ್ರೂಪ್ ಮಾಲೀಕ!

ಬ್ಯಾಂಕ್ ಸಾಲ ಸಂಪೂರ್ಣವಾಗಿ ಭರ್ತಿ ಮಾಡಿ ಮನೆ ಉಳಿಸಿಕೊಡುವ ಮೂಲಕ ಬೀದಿಪಾಲಾಗುತ್ತಿದ್ದ ಕುಟುಂಬವನ್ನು ರಕ್ಷಿಸಿದ ಲುಲು ಗ್ರೂಪ್ ಮಾಲೀಕ ಹಾಗೂ ಶತಕೋಟ್ಯಾಧಿಪತಿ ಉದ್ಯಮಿ ಮೊಹಮದ್ ಯೂಸುಫ್ ಅಲಿ ಮಾನವೀಯತೆ ಮೆರೆದಿದ್ದಾರೆ. ಕೇರಳದ ಇಬ್ಬರು ಮಕ್ಕಳ ತಾಯಿಯನ್ನು ಬ್ಯಾಂಕ್ ಸಾಲ ತೀರಿಸದ ಕಾರಣ…

Join WhatsApp Group
error: Content is protected !!