Category: ಟ್ರೆಂಡಿಂಗ್ ನ್ಯೂಸ್

ಆಧಾರ್ ಕಾರ್ಡ್ ಬಳಸಿ ATMನಿಂದ ಹಣ ಡ್ರಾ ಮಾಡುವ ವಿಧಾನ

ಬ್ಯಾಂಕ್ ಅಕೌಂಟ್‌ನಿಂದ ಹಣ ತೆಗೆಯೋಕೆ ನಾವು ATM ಗೆ ಹೋಗ್ತೀವಿ. ಡೆಬಿಟ್ ಕಾರ್ಡ್ ಹಾಕಿ ಪಿನ್ ಎಂಟ್ರಿ ಮಾಡಿದ್ರೆ ನಿಮ್ಮ ಖಾತೆಯಲ್ಲಿನ ಹಣ ಪಡೆದುಕೊಳ್ಳಬಹುದು. ಡೆಬಿಟ್ ಕಾರ್ಡ್ ಇಲ್ಲದಿದ್ದರೂ ಆಧಾರ್ ಕಾರ್ಡ್ ಬಳಸಿಯೂ ಎಟಿಎಂನಿಂದ ಹಣ ತೆಗಯಬಹುದು. ಅದು ಹೇಗೆ ಅಂತ…

ರಾಜಸ್ಥಾನದ ಈ ಗ್ರಾಮದ ಜನ ರಾತ್ರಿಯೂ ಮನೆಯ ಬಾಗಿಲು ಹಾಕುವುದಿಲ್ಲ!

ಜೈ ಪುರ: ಸಾಮಾನ್ಯವಾಗಿ ನಮ್ಮಲ್ಲಿ ಮನೆಗಳನ್ನು ಲಾಕ್ ಮಾಡದೆ ಎಲ್ಲಿಗೂ ಹೋಗುವುದಿಲ್ಲ. ಯಾಕೆಂದರೆ ಕಳ್ಳರು ಮನೆಗೆ ನುಗ್ಗಿ ದರೋಡೆ ಮಾಡಬಹುದು ಎಂಬ ಭಯ. ಹಾಗೆಯೇ ಮನೆಯೊಳಗೆ ಇದ್ದಾಗ ಕೂಡ ಕಳ್ಳರ ಭಯದಿಂದ ಮನೆಯನ್ನು ಒಳಗಿನಿಂದ ಲಾಕ್ ಮಾಡುತ್ತೇವೆ. ಆದರೆ ರಾಜಸ್ಥಾನದ ಒಂದು…

ಹುಲಿ ಬಾಯಲ್ಲಿ ಸಿಲುಕಿದ್ದ ಮೂಳೆ ತೆಗೆಯಲು ಹರಸಾಹಸ; ಮುಂದೇನಾಯ್ತು ನೀವೇ ನೋಡಿ | VIral Video

ಹುಲಿ ಮತ್ತು ಸಿಂಹದಂತಹ ಅಪಾಯಕಾರಿ ಪ್ರಾಣಿಗಳು ತಮಗಿಂತ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವ ಮೊದಲು ಒಂದು ಬಾರಿಯೂ ಯೋಚಿಸುವುದಿಲ್ಲ. ತಮ್ಮ ಹಸಿವನ್ನು ನೀಗಿಸಲು ಎಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ತಮಗಿಂತ ದೊಡ್ಡ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತವೆ. ಸದ್ಯ ಹುಲಿಯ ಹಲ್ಲಿನ ಮಧ್ಯೆ ಮೂಳೆ…

SHOCKING : ಮೈಮೇಲೆ ನೀರಿನ ಟ್ಯಾಂಕ್ ಬಿದ್ದರೂ ಬಚಾವ್ ಆದ ಮಹಿಳೆ : ಮೈ ಜುಂ ಎನಿಸುವ ವಿಡಿಯೋ ವೈರಲ್

ಮಹಿಳೆಯ ಮೇಲೆ ನೀರಿನ ಟ್ಯಾಂಕ್ ಒಂದು ಬಿದ್ದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್ ಮಾರಣಾಂತಿಕ ಘಟನೆಯಿಂದ ಮಹಿಳೆ ಸ್ವಲ್ಪದರಲ್ಲೇ ಪಾರಾಗಿದ್ದಾಳೆ. ವೀಡಿಯೊವನ್ನು ಯಾವಾಗ ಅಥವಾ ಎಲ್ಲಿ ತೆಗೆದುಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.ಮಹಿಳೆ ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುವಾಗ ಕೆಲವೇ ಸೆಕೆಂಡುಗಳಲ್ಲಿ,…

ಬೀದಿಪಾಲಾಗಿದ್ದ ಕುಟುಂಬದ ಮನೆ ಸಾಲ ತೀರಿಸಿ ಮಾನವೀಯತೆ ಮೆರೆದ ಲುಲು ಗ್ರೂಪ್ ಮಾಲೀಕ!

ಬ್ಯಾಂಕ್ ಸಾಲ ಸಂಪೂರ್ಣವಾಗಿ ಭರ್ತಿ ಮಾಡಿ ಮನೆ ಉಳಿಸಿಕೊಡುವ ಮೂಲಕ ಬೀದಿಪಾಲಾಗುತ್ತಿದ್ದ ಕುಟುಂಬವನ್ನು ರಕ್ಷಿಸಿದ ಲುಲು ಗ್ರೂಪ್ ಮಾಲೀಕ ಹಾಗೂ ಶತಕೋಟ್ಯಾಧಿಪತಿ ಉದ್ಯಮಿ ಮೊಹಮದ್ ಯೂಸುಫ್ ಅಲಿ ಮಾನವೀಯತೆ ಮೆರೆದಿದ್ದಾರೆ. ಕೇರಳದ ಇಬ್ಬರು ಮಕ್ಕಳ ತಾಯಿಯನ್ನು ಬ್ಯಾಂಕ್ ಸಾಲ ತೀರಿಸದ ಕಾರಣ…

ಸಿಲಿಂಡರ್ ಪಡೆಯುವಾಗ ಕಡ್ಡಾಯವಾಗಿ ಈ ವಿಷಯ ಗಮನಿಸಿ..! ಎಷ್ಟೋ ಜನಕ್ಕೆ ಇದು ತಿಳಿದಿರೋದಿಲ್ಲ.!

ಈ ಗ ಎಲ್ಲರ ಮನೆಯಲ್ಲೂ ಎಲ್‌ಪಿಜಿ ಸಿಲಿಂಡರ್ ಇದ್ದೇ ಇರುತ್ತೆ. ಗ್ಯಾಸ್ ಒಂದಲ್ಲಾ ಎರಡು ಮೂರು ಇಟ್ಟುಕೊಂಡಿರುತ್ತಾರೆ. ಈಗ ಗ್ಯಾಸ್ ಖಾಲಿ ಆದರೆ ಹೆಚ್ಚು ಸಮಸ್ಯೆ ಆಗುವುದಿಲ್ಲ, ಏಕೆಂದರೆ ಕರೆಂಟ್ ಒಲೆಗಳು, ಅಥವಾ ಮತ್ತೊಂದು ಸಿಲಿಂಡರ್ ಇದ್ದೇ ಇರುತ್ತೆ. ಇಲ್ಲವೆ ಬುಕ್…

ನೋಟರಿ ವಕೀಲರಿಗೆ ಕೇಂದ್ರ ಸರ್ಕಾರದ ಮಹತ್ವದ ಸೂಚನೆ

ನವದೆಹಲಿ: ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ನೋಟರಿ ವಕೀಲರಿಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ವಿಭಾಗ ಮಹತ್ವದ ಸೂಚನೆ ನೀಡಿದೆ. ನೋಟರಿ ವಕೀಲರು ವಿವಾಹ ನೋಂದಣಿ ಮತ್ತು ವಿವಾಹ ವಿಚ್ಛೇದನದ ಅಫಿಡವಿಟ್ ಗೆ ಅಟೆಸ್ಟ್ ಮಾಡಿಸುವಂತಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.…

Watch Video: ಕೆರಳಿದ ಆನೆ ಮಾಡಿದ ಅವಾಂತರಕ್ಕೆ ಬೆಚ್ಚಿಬಿದ್ದ ಜನ.! ಹಲವು ವಾಹನಗಳು ʼಜಖಂʼ

ಬಿ ಹಾರದ ಸರನ್‌ನಲ್ಲಿ ಶನಿವಾರ ನಡೆದ ದಸರಾ ಮಹೋತ್ಸವದ ವೇಳೆ ಆನೆಯೊಂದು ಮಾವುತನ ನಿಯಂತ್ರಣ ತಪ್ಪಿದ್ದು, ಈ ವೇಳೆ ಕೆರಳಿದ ಆನೆ ಸುಮಾರು ಎರಡು ಗಂಟೆಗಳ ಕಾಲ ಮಾರುಕಟ್ಟೆ ಪ್ರದೇಶದಲ್ಲಿ ಅವಾಂತರ ಸೃಷ್ಟಿಸಿದೆ. ಹಲವು ಕಾರುಗಳಿಗೆ ಜಖಂ ಮಾಡಿದ್ದು, ಘಟನೆಯಲ್ಲಿ ಓರ್ವ…

ತಲಪಾಡಿಯಲ್ಲಿ ಖರೀದಿಸಿದ್ದ ಟಿಕೆಟ್‌ಗೆ ₹ 1ಕೋಟಿ ಬಹುಮಾನ

ಉ ಳ್ಳಾಲ: ತಲಪಾಡಿಯ ಕೆ.ಆರ್.ಕನಕದಾಸ್ ಅವರಿಗೆ ಸೇರಿದ ಸ್ತ್ರೀಶಕ್ತಿ ಲಾಟರಿ ಏಜೆನ್ಸಿಯಿಂದ ಪಡೆದ ಟಿಕೆಟ್‌ಗೆ ಕೇರಳದ ಓಣಂ ಬಂಪರ್ ಡ್ರಾದ ಎರಡನೇ ಬಹುಮಾನ ₹ 1 ಕೋಟಿ ಒಲಿದಿದೆ. ಬಹುಮಾನ ಗೆದ್ದ ಮಹಿಳೆ ಹೆಸರು ಮತ್ತು ಊರು ಹೇಳಲು ಇಚ್ಛಿಸಿಲ್ಲ ಎಂದು…

ಪೊದೆಯಲ್ಲಿ ಎಸೆದು ಹೋಗಿದ್ದ ನವಜಾತ ಶಿಶುವನ್ನು ದತ್ತು ಪಡೆದ SI: ನವರಾತ್ರಿಯಂದೇ ಮನೆಗೆ ದೇವಿ ಆಗಮನ!

ನವದೆಹಲಿ: ಆ ಮಗು ಹುಟ್ಟಿ ಕೆಲವೇ ಕ್ಷಣಗಳಾಗಿತ್ತು. ಹೊಕ್ಕುಳಬಳ್ಳಿಯ ಮೇಲಿನ ಗಾಯವು ಕೂಡ ಇನ್ನೂ ಮಾಸಿರಲಿಲ್ಲ. ಮಾನವೀಯತೆಯನ್ನೇ ಮರೆತ ಜನ್ಮ ಕೊಟ್ಟವರು ಆ ಮಗುವನ್ನು ಪೊದೆಯಲ್ಲಿ ಎಸೆದು ಹೋಗಿದ್ದರು. ಇದೇ ವೇಳೆ ಆ ಮಗುವನ್ನು ರಕ್ಷಣೆ ಮಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್,…

Join WhatsApp Group
error: Content is protected !!