Watch Video: ಕೆರಳಿದ ಆನೆ ಮಾಡಿದ ಅವಾಂತರಕ್ಕೆ ಬೆಚ್ಚಿಬಿದ್ದ ಜನ.! ಹಲವು ವಾಹನಗಳು ʼಜಖಂʼ
ಬಿ ಹಾರದ ಸರನ್ನಲ್ಲಿ ಶನಿವಾರ ನಡೆದ ದಸರಾ ಮಹೋತ್ಸವದ ವೇಳೆ ಆನೆಯೊಂದು ಮಾವುತನ ನಿಯಂತ್ರಣ ತಪ್ಪಿದ್ದು, ಈ ವೇಳೆ ಕೆರಳಿದ ಆನೆ ಸುಮಾರು ಎರಡು ಗಂಟೆಗಳ ಕಾಲ ಮಾರುಕಟ್ಟೆ ಪ್ರದೇಶದಲ್ಲಿ ಅವಾಂತರ ಸೃಷ್ಟಿಸಿದೆ. ಹಲವು ಕಾರುಗಳಿಗೆ ಜಖಂ ಮಾಡಿದ್ದು, ಘಟನೆಯಲ್ಲಿ ಓರ್ವ…
