ಪುತ್ತೂರು: ಟೋಪ್ಕೋ ಝಂಝಂ ಜ್ಯುವೆಲ್ಲರಿಯಲ್ಲಿ ಅದೃಷ್ಟ ಕೂಪನ್ ಡ್ರಾ
ಪುತ್ತೂರು: ಪುತ್ತೂರಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಹಲ್ ನಲ್ಲಿ ವ್ಯವಹಾರ ನಡೆಸುತ್ತಿರುವ ಟೋಪ್ಕೋ ಝಂಝಂ ಜ್ಯುವೆಲ್ಲರಿಯು ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭಹಾಗೂ ಹತ್ತನೇ ವರ್ಷಾಚರಣೆ ಪ್ರಯುಕ್ತ ಗ್ರಾಹಕರಿಗಾಗಿ ಆಯೋಜಿಸಿದ್ದ ಅದೃಷ್ಟ ಕೂಪನ್ ಯೋಜನೆಯ ಬಂಪರ್ ಡ್ರಾ ಮೇ.19ರಂದು ಸಂಸ್ಥೆಯಲ್ಲಿ ನಡೆಯಿತು ಅಬ್ದುಲ್ಲಾ…
