ಪುತ್ತೂರು:ಪೃಕೃತಿ ವಿಕೋಪದಿಂದ ಹಾನಿಗೊಳಗಾದ ಪಕ್ಕಾಮನೆ, ಕಚ್ಚಾಮನೆ, ಭಾಗಶ: ಹಾನಿ, ಪೂರ್ಣ ಹಾನಿ, ತೋಟ, ಬೆಳೆ, ಕೃಷಿ ಹಾನಿಗೊಳಗಾದ ಫಲಾನುಭವಿಗಳಿಗೆ ಕರ್ನಾಟಕ ಸರಕಾರದಿಂದ ಪರಿಹಾರ ಮೊತ್ತದ ಮೊದಲ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಪರಿಹಾರ ಪಡೆದುಕೊಂಡವರ ಪಟ್ಟಿ

ಸರಕಾರದಿಂದ ೬೫೦೦ ಪರಿಹಾರ ಪಡೆದುಕೊಂಡವರ ಪಟ್ಟಿ:

ಚಿಕ್ಕಮುಡ್ನೂರು ಗ್ರಾಮದ ಆಶಲತಾ, ಪುತ್ತೂರು ಕಸಬಾ ಶಕುಂತಳಾ ಎಂ, ವಿಜಯ, ಜೆ ಜಯಶೆಟ್ಟಿ , ಕುರಿಯ ಗ್ರಾಮದ ಕೊರಪಳು, ಸೆವರಿನ್ ಲೀನಾ, ಒಳಮೊಗ್ರು ಗ್ರಾಮದ ಚಿತ್ರಾ ಎ ಜಿ, ಶಾಂತಿಗೋಡು ಗ್ರಾಮದ ಉಮಾವತಿ, ಬಲ್ನಾಡು ಗ್ರಾಮದ ಬಿ ಮಹಮ್ಮದ್, ಒಳಮೊಗ್ರು ಗ್ರಾಮದ ಅವ್ವಮ್ಮ, ನೆ..ಮುಡ್ನೂರು ಗ್ರಾಮದ ಲಲಿತಾ, ನಿಡ್ಪಳ್ಳಿ ಗ್ರಾಮದ ಪಕೀರ, ಬೆಟ್ಟಂಪಾಡಿಯ ಪುಷ್ಪಲತಾ ಬಿ, ಬಲ್ನಾಡಿನ ಬಾಬು ಆಚಾರ್ಯ, ಪಡುವನ್ನೂರು ಗ್ರಾಮದ ಮಹಮ್ಮದ್ ಸವಾದ್, ಬನ್ನೂರು ಗ್ರಾಮ ಎಂಕೆ ಲೀಲಾವತಿ, ಮಾಡ್ನೂರು ಗ್ರಾಮದ ಬಾಬು ಆಚಾರ್ಯ, ಹಿರೆಬಂಡಾಡಿ ಗ್ರಾಮದ ಯಮುನಾ, ಉಪ್ಪಿನಂಗಡಿಯ ಜುಬೈದಾ, ಉಪ್ಪಿನಂಗಡಿಯ ಜಮೀಲಾ, ಬಾಬು ಎ, ಕಬಕ ಗ್ರಾಮದ ಜಲಜಾಕ್ಷಿ, ಹಿರೆಬಂಡಾಡಿ ಗ್ರಾಮದ ತನಿಯ ಮುಗೇರ, ಬೆಟ್ಟಂಪಾಡಿ ಗ್ರಾಮದ ಅಂದುಂಞಿ, ಪಡುವನ್ನೂರು ಗ್ರಾಮದ ರತ್ನಾವತಿ, ಕೆಮ್ಮಿಂಜೆಯ ಕೃಷ್ಣಪ್ಪ, ಪುತ್ತೂರು ಕಸಬಾ ಲಿಂಗಪ್ಪ ಗೌಡ, ಕೋಡಿಂಬಾಡಿ ಗ್ರಾಮದ ಗಿರಿಜಾ ರೈ, ಕುರಿಯ ಗ್ರಾಮದ ಕಾಂತಪ್ಪ ಪೂಜಾರಿ, ಉಪ್ಪಿನಂಗಡಿಯ ಪದ್ಮಾವತಿ, ಬೆಳ್ಳಿಪ್ಪಾಡಿ ಸಂದ್ರ ಕೊರಗ, ಬೆಳ್ಳಿಪ್ಪಾಡಿ ಗ್ರಾಮ ರಮ್ಯಾ, ಅಣ್ಣಿಗೌಡ, ತಿಮ್ಮಪ್ಪ ನಾಯ್ಕ, ೩೪ ನೇ ನೆಕ್ಕಿಲಾಡಿಯ ಖತೀಜಮ್ಮ, ನೀಲಮ್ಮ, ಉಪ್ಪಿನಂಗಡಿಯ ನಾರಾಯಣ ಭಟ್, ಶೀನಪ್ಪ ಗೌಡ, ಉಪ್ಪಿನಂಗಡಿಯ ಕಮಲಾಕ್ಷಿ, ಪಡ್ನೂರು ಗ್ರಾಮದ ದೇವಕಿ, ರಾಜೇಶ್ ಪ್ರಭು, ಚಿಕ್ಕಮುಡ್ನೂರು ಗ್ರಾಮದ ದಿವಾಕರ ದೇವಾಡಿಗ, ಚಿಕ್ಕಮುಡ್ನೂರು ಗ್ರಾಮದ ಅಚ್ಚುತ್ತ ಗೌಡ (೩೦೦೦) ಕೇಶವ (೩೦೦೦) ಚಿಕ್ಕಮುಡ್ನೂರು ಗ್ರಾಮದ ಗಿರಿಜಾ, ಉಮ್ಮರ್, ಉಪ್ಪಿನಂಗಡಿಯ ಯಮುನಾ, ಶಾಂತಪ್ಪ ನಾಯ್ಕ, ಸುಂದರಿ, ಚಂದ್ರಶೇಖರ, ಮೀನಾ, ರಾಘವೇಂದ್ರ ನಾಯಕ್(೩೦೦೦) ಮುನೀರ್ ದಾವೂದ್, ಯಶೋದ, ೩೪ ನೇ ನೆಕ್ಕಿಲಾಡಿಯ ಗುಲಾಭಿ, ಸಫಿಯಾ, ಸರ್ವೆಯ ತಿಮ್ಮಪ್ಪ ಪೂಜಾರಿ, ಉಪ್ಪಿನಂಗಡಿಯ ಅಪ್ಪಿ, ನಿಡ್ಪಳ್ಳಿ ಜಯಶಂಕರಿ, ಆರ್ಯಾಪು ಸುಲೈಮಾನ್, ಬೆಳ್ಳಿಪ್ಪಾಡಿ ಕೃಷ್ಣಪ್ಪ ನಾಯ್ಕ, ಚಿಕ್ಕಮುಡ್ನೂರು ಉದಯಕುಮಾರ್ ಬಿ,(೩೦೦೦) ಉಪ್ಪಿನಂಗಡಿ ಉಸ್ಮಾನ್(೩೦೦೦) ಉಪ್ಪಿನಂಗಡಿ ಶ್ರೀಧರ್ ಆಚಾರ್ಯ, ಕೆಯ್ಯೂರು ಗ್ರಾಮದ ಗಿರಿಜಾ, ಉಪ್ಪಿನಂಗಡಿ ಶೇಖ್ ಇಸ್ಮಾಯಿಲ್ ಸಾಹೇಬ್, ೩೪ ನೇ ನೆಕ್ಕಿಲಾಡಿ ಹಮೀದ್, ಮಹಮ್ಮದ್, ಹಿರೆಬಂಡಾಡಿ ಲೀಲಾವತಿ, ಮುರಳೀದರ್, ಉಪ್ಪಿನಂಗಡಿ ಕರ್ಸಾದ್ ಬಾಯಿ ವಿ ಪಟೇಲ್, ಕಬಕ ದೇವಕಿ, ಬೆಳ್ಳಿಪ್ಪಾಡಿ ಜಲಜಾಕ್ಷಿ, ಪಡುವನ್ನೂರು ರಮೇಶ ಕೆ, ನರಿಮೊಗರಿನ ಪುಷ್ಪಾವತಿ, ಕೆದಂಬಾಡಿ ಗ್ರಾಮದ ಲೀಲಾ, ೩೪ ನೇ ನೆಕ್ಕಿಲಾಡಿ ಪವಿತ್ರಾ, ಅನಿತಾ, ನಿಡ್ಪಳ್ಳಿ ಬಾಲಕೃಷ್ಣ , ಕೋಡಿಂಬಾಡಿ ಸಂತೋಷ್ ರೈ, ಉಪ್ಪಿನಂಗಡಿ ಮುರಳೀಧರ್, ಹರಿಣಾಕ್ಷಿ, ಹಿರೆಬಂಡಾಡಿ ಮೋಹಿನಿ, ಉಪ್ಪಿನಂಗಡಿ ಉಷಾಚಂಧ್ರ ಮುಳಿಯ, ೩೪ ನೇ ನೆಕ್ಕಿಲಾಡಿ ಗುರುರಾಜ್ ಎಂ ಎಸ್, ಬೆಳ್ಳಿಪ್ಪಾಡಿ ವೇದಾವತಿ, ಮುಂಡೂರಿನ ಸಾರಮ್ಮ,

೧೨೦೦೦೦ ಪರಿಹಾರ ಪಡೆದುಕೊಂಡವರು

ಹಿರೆಬಂಡಾಡಿಯ ಗೀತಾ, ಬೆಳ್ಳಿಪ್ಪಾಡಿ ಲೀಲಾವತಿ, ನರಿಮೊಗರಿನ ಸೀತಮ್ಮ, ಶಂತಿಗೋಡು ಜನಾರ್ಧನ ನಾಯ್ಕ, ಬೆಳ್ಳಿಪ್ಪಾಡಿ ಸುಂದರಿ, ಕೋಡಿಂಬಾಡಿ ಉಮೇಶ್, ೩೪ ನೇ ನೆಕ್ಕಿಲಾಡಿ ಪಿ ಟಿ ಮಹಮ್ಮದ್, ಬೆಳ್ಳಿಪ್ಪಾಡಿ ಸುಶೀಲಾ, ೩೪ ನೇ ನೆಕ್ಕಿಲಾಡಿ ವಾರಿಜಾ

೫೦ ಸಾವಿರ ಪರಿಹಾರ ಪಡೆದವರು

ಚಿಕ್ಕಮುಡ್ನೂರಿನ ಉದಕುಮಾರ್ ಬಿ, ಕೆಯ್ಯೂರಿನ ರತ್ನಾವತಿ, ಮಾಡ್ನೂರಿನ ಲಲಿತಾ, ಉಪ್ಪಿನಂಗಡಿಯ ಗೋಪಾಲ ಪೂಜಾರಿ, ೩೪ ನೇ ನೆಕ್ಕಿಲಾಡಿ ಪೂರ್ಣಿಮಾ, ಉಪ್ಪಿನಂಗಡಿಯ ಜಯಲಕ್ಷ್ಮಿ, ಮುಂಡೂರಿನ ಅಬ್ದುಲ್ ಶರೀಫ್, ಬೆಳ್ಳಿಪ್ಪಾಡಿ ಚಂದ್ರಾವತಿ, ೩೪ ನೇ ನೆಕ್ಕಿಲಾಡಿ ಖತೀಜಾ, ಉಪ್ಪಿನಂಗಡಿ ಸೀತಾರಾಮಭಟ್, ಶಾಂತಿಗೋಡಿನ ಸಚ್ಚಿಂದ್ರ, ಚಿಕ್ಕಮುಡ್ನೂರಿನ ರುಕ್ಯಾ

೩೦ ಸಾವಿರ ಪರಿಹಾರ ಪಡೆದವರು

ಉಪ್ಪಿನಂಗಡಿಯ ವೇದಾವತಿ, ಝೀನತ್, ಮೈಮೂನಾ, ಬನ್ನೂರಿನ ಕೇಶವ



೨೦ ಸಾವಿರ ಪಡೆದವರು

ಕೆದಂಬಾಡಿ ಗ್ರಾಮದ ವಸಂತ

ಮಳೆಹಾನಿ ಅಥವಾ ಪೃಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ಪುತ್ತೂರು ವಿಧಾಸಭಾ ಕ್ಷೇತ್ರದ ಫಲಾನುಭವಿಗಳಿಗೆ ಸರಕಾರದಿಂದ ಮೊದಲ ಕಂತಿನ ಪರಿಹಾರ ಮೊತ್ತವನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಎರಡನೇ ಕಂತು ಬಾಕಿ ಇದ್ದವರಿಗೆ ಶೀಘ್ರದಲ್ಲೇ ಪಾವತಿಯಾಗಲಿದೆ. ಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ೧.೨೦ ಲಕ್ಷ ಮತ್ತು ಭಾಗಶ ಹಾನಿಗೊಳಗಾದವರಿಗೆ ೫೦ ಸಾವಿರ ರೂ ಪರಿಹಾರ ಮೊತ್ತವನ್ನು ಸರಕಾರ ಬಿಡುಗಡೆ ಮಾಡಿದ್ದು ಅವರವರ ಖಾತೆಗೆ ಜಮೆಯಾಗಿದೆ.

ಅಶೋಕ್ ರೈ, ಶಾಸಕರು, ಪುತ್ತೂರು

Leave a Reply

Your email address will not be published. Required fields are marked *

Join WhatsApp Group
error: Content is protected !!