ಆಫರ್ ಗಳ ಬಿಗ್ ಬಾಸ್ ರಾಧಾ’ಸ್ ಉತ್ಸವದ ಪ್ರಥಮ ಡ್ರಾ!
ಪುತ್ತೂರು : ಪ್ರತಿಷ್ಠಿತ ವಸ್ತ್ರ ಮಳಿಗೆ ಕೋರ್ಟ್ ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ ರೂಂನಲ್ಲಿ ‘ಆಫರ್ಗಳ ಬಿಗ್ಬಾಸ್ ರಾಧಾ’ಸ್ ಉತ್ಸವ’ದಲ್ಲಿ ಅಮೋಘ ಡಿಸ್ಕೌಂಟ್ ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶದಲ್ಲಿ ಪ್ರಥಮ ವಾರದ ಡ್ರಾ ಅ.14ರಂದು ಮಳಿಗೆಯಲ್ಲಿ ನಡೆಯಿತು.…
