ಏ.1ರಿಂದ ಹಾಲಿನ ದರ ರೂ.4ಕ್ಕೆ ಏರಿಕೆ.. ಜಾರಿಗೆ ಆದೇಶ..!
ಪ್ರತಿ ಲೀಟರ್ ನಂದಿನಿ ಹಾಲಿನ ದರ ರೂ.4ಕ್ಕೆ ಏರಿಕೆ ಮಾಡಲು ಈಗಾಗಲೇ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಏ.1ರಿಂದಲೇ ಹೊಸ ದರ ಜಾರಿಗೆಗೆ ಆದೇಶಿಸಲಾಗಿದೆ. ಈ ಕುರಿತು ವಿಕಾಸಸೌಧದಲ್ಲಿ ಮಾಹಿತಿ ನೀಡಿರುವ ಪಶು ಸಂಗೋಪನ ಸಚಿವ ಕೆ ವೆಂಕಟೇಶ್…
