ಪುತ್ತೂರು SDPI ವತಿಯಿಂದ ಅನುಮತಿ ಪಡೆಯದೇ ಪ್ರತಿಭಟನೆ – ಪ್ರಕರಣ ದಾಖಲು
ಪುತ್ತೂರು, ಜುಲೈ 2 – ಪುತ್ತೂರು ಕಸಬಾ ಗ್ರಾಮದ ಕಿಲ್ಲೆ ಮೈದಾನದ ಬಳಿ ಎಸ್ಡಿಪಿಐ (SDPI) ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಯಾವುದೇ ಅಧಿಕೃತ ಅನುಮತಿ ಪಡೆಯದೇ ಅಕ್ರಮವಾಗಿ ಗುಂಪು ಸೇರುವ ಮೂಲಕ ಧ್ವನಿವರ್ಧಕ ಉಪಕರಣ ಬಳಸಿದ ಪ್ರತಿಭಟನೆ ನಡೆಸಲಾಗಿದೆ ಎಂದು…
