ಪುತ್ತೂರು ಕೋ- ಆಪರೇಟಿವ್ ಟೌನ್ ಬ್ಯಾಂಕಿನ ಮೊದಲ ಶಾಖೆ ವಿಟ್ಲದಲ್ಲಿ ಉದ್ಘಾಟನೆ-ದೇಶದ ಜಿಡಿಪಿಯಲ್ಲಿ ಸಹಕಾರಿ ಕ್ಷೇತ್ರದ ಶೇ.೨೫ ಕೊಡುಗೆ: ಎಸ್.ಆರ್ ಸತೀಶ್ಚಂದ್ರ-ಕೃಷಿಕ ಸಮಾಜದ ಕಷ್ಟಗಳಿಗೆ ನಿರಂತರವಾಗಿ ಸ್ಪಂಧಿಸಿದ ಏಕೈಕ ಸಹಕಾರಿ ಸಂಸ್ಥೆ:ಕಿಶೋರ್‌ಕುಮಾರ್
ಪುತ್ತೂರು; ದೇಶದ ಆರ್ಥಿಕತೆಯಲ್ಲಿ ಸಹಕಾರಿ ಕ್ಷೇತ್ರಕ್ಕೆ ಮಹತ್ತರವಾದ ಸ್ಥಾನವಿದೆ. ದೇಶದ ಜಿಡಿಪಿಯಲ್ಲಿ ಶೇ.೨೫ ರಷ್ಟು ಸಹಕಾರಿ ಕ್ಷೇತ್ರದ ಕೊಡುಗೆಯಾಗಿದೆ. ಸಂಕ್ರಮಣದ ಕಾಲಘಟ್ಟದಲ್ಲಿ ಸಹಕಾರಿ ಕ್ಷೇತ್ರ ಸರ್ಕಾರಕ್ಕೆ ದೊಡ್ಡ ಸಹಕಾರ ನೀಡುತ್ತಿದೆ ಎಂದು ಕ್ಯಾಂಪ್ಕೊ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಹೇಳಿದರು.ಪುತ್ತೂರಿನಲ್ಲಿ…
