ಉಪ್ಪಿನಂಗಡಿ:ಆದಿತ್ಯವಾರ ನಡೆದ ವಿಜಯ-ವಿಕ್ರಮ ಜೋಡುಕರೆ ಕಂಬಳದ ಕನೆ ಹಲಗೆ ವಿಭಾಗದಲ್ಲಿ 7, ಅಡ್ಡಹಲಗೆ‌ ವಿಭಾಗದಲ್ಲಿ 4, ಹಗ್ಗ ಹಿರಿಯ ವಿಭಾಗದಲ್ಲಿ 10, ನೇಗಿಲು ಹಿರಿಯ ವಿಭಾಗದಲ್ಲಿ 23, ಹಗ್ಗ ಕಿರಿಯ ವಿಭಾಗದಲ್ಲಿ 15, ನೇಗಿಲು ಕಿರಿಯ ವಿಭಾಗದಲ್ಲಿ 72 ಸಹಿತ ಒಟ್ಟು 131 ಜತೆ ಕೋಣಗಳು ಭಾಗವಹಿಸಿದ್ದವು.

ಫ‌ಲಿತಾಂಶ
ಕನೆ ಹಲಗೆ: ಪ್ರ.: ಬೋಳಾರ ತ್ರಿಶಾಲ್‌ ಕೆ. ಪೂಜಾರಿ (7.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ). ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್‌ದೇವಾಡಿಗ. ದ್ವಿ.: ನಿಡ್ಡೋಡಿ ಕಾನ ರಾಮ ಸುವರ್ಣ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ). ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಅಡ್ಡ ಹಲಗೆ: ಪ್ರ.: ನಾರಾವಿ ಯುವರಾಜ್‌ ಜೈನ್‌, ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್‌. ದ್ವಿ.: ಬೋಳಾರ ತ್ರಿಶಾಲ್‌ ಕೆ. ಪೂಜಾರಿ, ಹಲಗೆ ಮೆಟ್ಟಿದವರು: ಮಂದಾರ್ತಿ ಭರತ್‌ ನಾಯ್ಕ.
ಹಗ್ಗ ಹಿರಿಯ: ಪ್ರ.: ನಂದಳಿಕೆ ಶ್ರೀಕಾಂತ್‌ ಭಟ್‌ “ಸಿ’, ಓಡಿಸಿದವರು: ಬಂಬ್ರಾಣಬೈಲು ವಂದಿತ್‌ ಶೆಟ್ಟಿ. ದ್ವಿ.: ನಂದಳಿಕೆ ಶ್ರೀಕಾಂತ್‌ ಭಟ್‌ “ಎ’. ಓಡಿಸಿದವರು: ರೆಂಜಾಳ ಪಂಜಾಳ ಸಂದೇಶ್‌ ಶೆಟ್ಟಿ.

ಹಗ್ಗ ಕಿರಿಯ: ಪ್ರ.: ಮಾಳ ಕಲ್ಲೇರಿ ಭರತ್‌ ಶರತ್‌ ಶೆಟ್ಟಿ “ಬಿ’, ಓಡಿಸಿದವರು: ಬಾರಾಡಿ ಸತೀಶ್‌. ದ್ವಿತೀಯ: 80 ಬಡಗುಬೆಟ್ಟು ಕಲ್ಲಪಾಪು
ಶ್ರೀಕ ಸಂದೀಪ್‌ ಶೆಟ್ಟಿ “ಬಿ’, ಓಡಿಸಿದ ವರು: ಬೈಂದೂರು ವಿಶ್ವನಾಥ ದೇವಾಡಿಗ.
ನೇಗಿಲು ಹಿರಿಯ: ಪ್ರ.: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ. ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್‌ ಗೌಡ. ದ್ವಿ.: ಬೋಳದ ಗುತ್ತು ಸತೀಶ್‌ ಶೆಟ್ಟಿ “ಬಿ’. ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.

ನೇಗಿಲು ಕಿರಿಯ: ಪ್ರ.: ಮಿಜಾರ್‌ ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ “ಎ’. ಓಡಿಸಿದವರು: ಪಟ್ಟೆ ಗುರುಚರಣ್‌. ದ್ವಿತೀಯ: ಮಿಜಾರ್‌ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ “ಬಿ’. ಓಡಿಸಿದವರು: ಪಟ್ಟೆ ಗುರುಚರಣ್‌.

Leave a Reply

Your email address will not be published. Required fields are marked *

Join WhatsApp Group
error: Content is protected !!