50% ಡಿಸ್ಕೌಂಟ್‌ನಲ್ಲಿ ಸಂಚಾರ ದಂಡ ಪಾವತಿಸಲು ಅವಕಾಶ-ಪುತೂರು ಸಂಚಾರ ಠಾಣೆಯಿಂದ ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ..!!
ಪುತೂರು: 2024-25 ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ವಾಹನ ಮಾಲೀಕರಿಗೆ ನೀಡಲಾದ IMV ನೋಟಿಸ್‌ಗಳಿಗೆ ಸಂಬಂಧಿಸಿದಂತೆ ಇನ್ನೂ ದಂಡ ಪಾವತಿಸದವರಿಗಾಗಿ ರಾಜ್ಯ ಸರ್ಕಾರವು ವಿಶೇಷ ಸೌಲಭ್ಯ ಘೋಷಿಸಿದೆ. ದಂಡ ಪಾವತಿಯಲ್ಲಿ 50% ರಿಯಾಯಿತಿ ನೀಡಲಾಗಿದ್ದು, ದಿನಾಂಕ 11-09-2025 ಹಾಗೂ…
