ಚಾರ್ವಾಕ ಕೃಷಿಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಮೂರು ದಿನಗಳ ಕೃಷಿ ಮೇಳಕ್ಕೆ ಚಾಲನೆ- ಗಣೇಶ್ ಉದನಡ್ಕ ನೇತ್ರತ್ವದ ತಂಡದ ಕಾರ್ಯ ಜಿಲ್ಲೆಗೆ ಮಾದರಿ:ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಸಹಕಾರಿ ರಂಗಕ್ಕೆ ದೇಶಕ್ಕೆ ಮಾದರಿ ಜಿಲ್ಲೆ ದಕ್ಷಿಣ ಕನ್ನಡ. ಇದು ಮುಂದುವರಿದ ಜಿಲ್ಲೆಯಾಗುವುದಕ್ಕೆ ಜಿಲ್ಲೆಯಲ್ಲಿ ಶತಮಾನಗಳ ಹಿಂದೆ ನಡೆದ ಸಹಕಾರಿ ಚಳುವಳಿ ಮೂಲ ಪ್ರೇರಣೆ” ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘದ…
