Category: ಕರಾವಳಿ

ಇಂದು (ಜ.5:) ಸರ್ವೆ ಸೌಹಾರ್ದ ವೇದಿಕೆ ವತಿಯಿಂದ SPL ಕ್ರಿಕೆಟ್ ಕ್ರೀಡಾ ಹಬ್ಬ

ಸಾಧಕರಿಗೆ ಸನ್ಮಾನ, ಸೌಹಾರ್ದ ಸಂಗಮ, ಶಾಲೆಗೆ ಕೊಡುಗೆ ಹಸ್ತಾಂತರ, ಕಿಟ್ ವಿತರಣೆ, ವಿವಿಧ ಸಾಮಾಜಿಕ ಕಾರ್ಯಕ್ರಮ

ಪುತ್ತೂರು: ಸೌಹಾರ್ದ ವೇದಿಕೆ ಸರ್ವೆ ಇದರ ಆಶ್ರಯದಲ್ಲಿ 9ನೇ ವರ್ಷದ ಸರ್ವೆ ಪ್ರೀಮಿಯರ್ ಲೀಗ್ ಸೀಸನ್-9 ಕ್ರಿಕೆಟ್ ಪಂದ್ಯಾಟ, ಸಾಧಕರಿಗೆ ಸನ್ಮಾನ, ಶಾಲೆಗೆ ಕೊಡುಗೆ ಹಸ್ತಾಂತರ, ಅರ್ಹ ಕುಟುಂಬಕ್ಕೆ ಕಿಟ್ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಗುರುತಿಸುವಿಕೆ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮ…

ಮೆಕ್ಕಾ ಮದೀನಾ ಯಾತ್ರೆಗೆ ತೆರಳಿದ್ದ ಯಾತ್ರಾಥಿಗಳನ್ನು ಅರ್ಧದಲ್ಲೇ ಕೈಬಿಟ್ಟ ಟ್ರಾವೆಲ್ ಎಜೆನ್ಸಿ – ಸಹಾಯಕ್ಕೆ ಬಂದ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ

ಪವಿತ್ರ ಮೆಕ್ಕಾ ಮದೀನಾ ಯಾತ್ರೆಗೆ ದಕ್ಷಿಣಕನ್ನಡ ಜಿಲ್ಲೆಯ ಯಾತಾರ್ಥಿಗಳನ್ನು ಕರೆದೊಯ್ದಿದ್ದ ಟ್ರಾವೆಲ್ ಏಜೆನ್ಸಿ ಅವರನ್ನು ಮದೀನಾದಲ್ಲಿ ಕೈಬಿಟ್ಟ ಘಟನೆ ನಡೆದಿದ್ದು, ಇದೀಗ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ, ತಮ್ಮ ಸ್ನೇಹಿತರ ಸಹಾಯದಿಂದ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದಿದ್ದಾರೆ. ಈ ಬಗ್ಗೆ…

ಪುತ್ತೂರು : ರಾಧಾ’ಸ್‌ನಲ್ಲಿ ಆಫರ್‌ಗಳ ಬಿಗ್‌ಬಾಸ್ – “ರಾಧಾ’ಸ್ ಉತ್ಸವ”ದ ಕೊನೆಯ ತಿಂಗಳ ಬಂಪರ್ ಡ್ರಾ

ಪುತ್ತೂರು:ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್‌ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ.ರೂಂನಲ್ಲಿ ಮೂರು ತಿಂಗಳುಗಳ ನಡೆದ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವದಲ್ಲಿ ಅಮೋಘ ಡಿಸ್ಕೌಂಟ್‌ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶದ ಮೂರನೇ ತಿಂಗಳ ಬಂಪರ್ ಡ್ರಾ ಹಾಗೂ ೧೨ನೇ ವಾರದ…

ಜ.25-ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಚುನಾವಣೆ: ಜ.5ರಂದು ಪೂರ್ವಭಾವಿ ಸಭೆ

ಪುತ್ತೂರು: ಇಲ್ಲಿನ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಚುನಾವಣೆಯು ಜ.25ರಂದು ನಿಗದಿಯಾಗಿದ್ದು, ಈ ಹಿನ್ನಲೆಯಲ್ಲಿ ಜ.5, ಆದಿತ್ಯವಾರದಂದು ಸಂಜೆ 3.30 ಕ್ಕೆ ಪಂಜಿಗುಡ್ಡೆ ಈಶ್ವರ ಭಟ್ ಮನೆಯಲ್ಲಿ ಚುನಾವಣೆಯ ಬಗ್ಗೆ ಪೂರ್ವಭಾವಿ ಸಭೆ ನಡೆಯಲಿದೆ. ಬನ್ನೂರು ರೈತರ ಸೇವಾ ಸಹಕಾರಿ…

ಪುತ್ತೂರು : ಬಾಲವನದ ಮಕ್ಕಳ ಪಾರ್ಕಿಗೆ 12 ಲಕ್ಷ ವೆಚ್ಚದಲ್ಲಿ `ಹೊಸತನ’- ವರ್ಲಿ ಕಲೆಯ ಶೃಂಗಾರ..
ತುಕ್ಕು ಹಿಡಿದ ಆಟಿಕೆಗಳಲ್ಲಿ ಆಟವಾಡದಂತೆ ಬಾಲವನ ಆಡಳಿತ ಮನವಿ

ಪುತ್ತೂರು; ಕಡಲತೀರದ ಭಾರ್ಗವ ಖ್ಯಾತಿಯ ಡಾ.ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರಿನ ಪರ್ಲಡ್ಕದ ಬಾಲವನ. ಇದೊಂದು ಪ್ರಕೃತಿಯ ಪಾಠಶಾಲೆ. ಡಾ.ಕಾರಂತರ ಎಲ್ಲಾ ಚಟುವಟಿಕೆಗಳಿಗೂ ಬಾಲವನ ಹಂದರ. ಈ ಬಾಲವನವನ್ನು ಕಾರಂತರು ತೊರೆದ ನಂತರ ಇಲ್ಲಿ ಸ್ವಲ್ಪಕಾಲ ಯಾವುದೇ ಚಟುವಟಿಕೆಗಳೂ ನಡೆಯಲಿಲ್ಲ. ಇದೊಂದು ಕಾಡಾಗಿ…

ಮಹಿಳೆಯ ಕಾಲು ಸಿಲುಕಿದ ಚರಂಡಿಯ
ತುಂಡಾದ ಪೈಪ್‌ಗೆ ಅದ್ಭುತ ಪರಿಹಾರ…
ನಗರಸಭೆಯಿಂದ ಸರಳ ಉಪಾಯ.. ಅದೇನು ಗೊತ್ತೇ..!

ಪುತ್ತೂರು; ಪುತ್ತೂರು ನಗರಸಭೆಯಲ್ಲಿ ಎಂತಹ ಅದ್ಬುತ ಚಿಂತನೆಯ ಅಧಿಕಾರಿ ವರ್ಗ ಇದ್ದಾರೆ ಎಂಬುವುದಕ್ಕೆ ಇದೊಂದೇ ಪ್ರಕರಣ ಸಾಕು. ಚರಂಡಿಗೆ ಹಾಕಲಾದ ಪೈಪ್ ತುಂಡಾಗಿ ಹಲವು ಕಾಲ ಕಳೆದರೂ ಎಚ್ಚೆತ್ತುಕೊಳ್ಳದ ನಗರಸಭೆಯ ಅಧಿಕಾರಿ ವರ್ಗ ಮಹಿಳೆಯೊಬ್ಬರ ಕಾಲು ಈ ಚರಂಡಿಗೆ ಹಾಕಲಾದ ಪೈಪ್…

ಗಮನಿಸಿ : ನಾಳೆಯಿಂದ ಈ ಫೋನ್ ಗಳಲ್ಲಿ ‘ವಾಟ್ಸಾಪ್’ ಬಂದ್, ನಿಮ್ಮ ‘ಮೊಬೈಲ್ ‘ಉಂಟಾ ಚೆಕ್ ಮಾಡಿಕೊಳ್ಳಿ.!

ಮೆಟಾ ಒಡೆತನದ ‘ವಾಟ್ಸಾಪ್’ ಇನ್ನು ಮುಂದೆ ಹಳೆಯ ಆವೃತ್ತಿಗಳ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ವರ್ಕ್ ಆಗಲ್ಲಎಂದು ವರದಿಯಾಗಿದೆ.ಹೊಸ ತಂತ್ರಜ್ಞಾನಗಳೊಂದಿಗೆ ಅಪ್ಲಿಕೇಶನ್’ನ ಹೊಂದಾಣಿಕೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತೋರುತ್ತದೆ. ಆಂಡ್ರಾಯ್ಡ್ ನ ಕಿಟ್ ಕ್ಯಾಟ್ ಆವೃತ್ತಿಯನ್ನು 2013 ರಲ್ಲಿ ಬಿಡುಗಡೆ…

ಪುತ್ತೂರು:ಒಕ್ಕಲಿಗ ಸ್ವಸಹಾಯ ಟ್ರಸ್ಟ್ʼಗೆ ದಶ ಸಂಭ್ರಮ – ಸುಸಜ್ಜಿತ ಸಭಾಭವನ; ಜ.4ರಂದು ಆದಿಚುಂಚನಗಿರಿ ಶ್ರೀಗಳಿಂದ ಲೋಕಾರ್ಪಣೆ;ದಾಂಪತ್ಯ ಜೀವನದಲ್ಲಿ 50 ವರ್ಷ ಪೂರೈಸಿದ 370 ದಂಪತಿಗಳಿಗೆ ಸನ್ಮಾನ    

ಪುತ್ತೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ದಶಸಂಭ್ರಮದ ಸವಿನೆಪಿಗಾಗಿ ನೆಲ್ಲಿಕಟ್ಟೆ ಖಾಸಗಿ ಬಸ್ನಿಲ್ದಾಣ ಸಮೀಪದ ಸ್ವಂತ ಕಟ್ಟಡದಲ್ಲಿ ಸುಸಜ್ಜಿತ ಸಭಾಭವನ ನಿರ್ಮಾಣಗೊಂಡಿದ್ದು, ಜ.4ರಂದು ನಡೆಯುವ ದಶ ಸಂಭ್ರಮದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾಡಲಿದ್ದಾರೆ ಎಂದು ಒಕ್ಕಲಿಗ ಸ್ವ ಸಹಾಯ…

ಮುಖ್ಯರಸ್ತೆಯಲ್ಲಿ ಬಾಯ್ದೆರೆದಿದ್ದ ರಸ್ತೆಯ ಪೈಪ್!!

ಬುರ್ಖಾಧಾರಿ ಮಹಿಳೆಯ ಕಾಲು ಸಿಲುಕಿ ಪರದಾಟ!!

ಪುತ್ತೂರು: ಇಲ್ಲಿನ ಮುಖ್ಯರಸ್ತೆಯ ಬದಿಯಲ್ಲೇ ಇದ್ದ ಪೈಪ್ ನೊಳಗಡೆ ಬುರ್ಖಾಧಾರಿ ಮಹಿಳೆಯ ಕಾಲು ಸಿಲುಕಿ ಪೇಚಾಟಕ್ಕೆ ಸಿಲುಕಿದ ಪ್ರಸಂಗ ಸೋಮವಾರ ಸಂಜೆ ನಡೆಯಿತು. ಪುತ್ತೂರು ಪೇಟೆಯ ಹೂವಿನ ಮಾರ್ಕೆಟ್ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆ ಈ ಘಟನೆಗೆ ಸಾಕ್ಷಿಯಾಯಿತು. ಮುಖ್ಯರಸ್ತೆಯಿಂದ ಕಾಲನಿ…

6ತಿಂಗಳಿಂದ “ಬಿಡುಗಡೆ” ಭಾಗ್ಯಕ್ಕಾಗಿ ಕಾಯುತ್ತಿದೆ
ಪುತ್ತೂರಿನ ಹೃದಯಭಾಗದ ಶೌಚಾಲಯ…!

✍️ಮೇಘಾ ಪಾಲೆತ್ತಾಡಿ ಪುತ್ತೂರು; ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದು ಕಾನೂನು ಪ್ರಕಾರ ಅಪರಾಧ. ಶೌಚಾಲಯವಿದ್ದರೂ ಬಾಗಿಲಿಗೆ ಬೀಗ ಜಡಿದು ಬಿಟ್ಟರೆ ಸಾರ್ವಜನಿಕ ಸ್ಥಳದಲ್ಲಿಯೇ ಮೂತ್ರ ವಿಸರ್ಜನೆ ಅನಿವಾರ್ಯ. ಇಂತಹ ಸ್ಥಿತಿಯೊಂದು ಪುತ್ತೂರು ತಾಲೂಕಿನ ಹೃದಯಭಾಗದಲ್ಲಿ ನಿರ್ಮಾಣವಾಗಿದೆ. ಹಾಗಾಗಿ ಇಲ್ಲಿ ಮೂತ್ರ ವಿಸರ್ಜನೆ…

Join WhatsApp Group
error: Content is protected !!