ತಡರಾತ್ರಿ ನೀರು ಕೇಳಿ ಕುಸಿದು ಬಿದ್ದ ಯುವತಿ ಕೇಸ್ಗೆ ಟ್ವಿಸ್ಟ್- ಆಟೋ ಚಾಲಕ, ಸ್ನೇಹಿತರಿಂದ ಗ್ಯಾಂಗ್ರೇಪ್..!
ತಡರಾತ್ರಿ ಮನೆಯೊಂದರ ಬಾಗಿಲು ಬಡಿದು ನೀರು ಕೇಳಿ ಬಳಿಕ ಕುಸಿದು ಬಿದ್ದ ಯುವತಿ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆಟೋ ಚಾಲಕ ಹಾಗೂ ಆತನ ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ಬಯಲಾಗಿದೆ. ಪ್ರಕರಣ ಸಂಬಂಧ ರಿಕ್ಷಾ ಚಾಲಕನನ್ನು ಪೊಲೀಸರು…
