15 ದಿನದಲ್ಲೇ ಮುರಿದು ಬಿತ್ತು ಹಿಂದೂ-ಮುಸ್ಲಿಂ ಜೋಡಿಯ ಲವ್ ಮ್ಯಾರೇಜ್!
ಪರಸ್ಪರ ಪ್ರೀತಿಸಿ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಮದುವೆಯಾಗಿ ಎರಡು ವಾರ ಕಳೆಯುವಷ್ಟರಲ್ಲೇ ಇಬ್ಬರ ಪ್ರೇಮ ವಿವಾಹವು ಮುರಿದುಬಿದ್ದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಮಾ.23ರಂದು ಪೊಲೀಸರ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿಯ ಫಸಿಹಾ (23) ಮತ್ತು ಅದೇ ಊರಿನ…
