ಕೆನಡಾದಲ್ಲಿ ಭೀಕರ ರಸ್ತೆ ಅಪಘಾತ. ನಾಲ್ವರು ಭಾರತೀಯರು ಮೃತ್ಯು
ಒಟ್ಟಾವಾ: ಕೆನಡಾದ ಟೊರೊಂಟೊ ಪೋರ್ಟ್ ಲ್ಯಾಂಡ್ಸ್ ಬಳಿ ಡಿವೈಡರ್‌ಗೆ ಕಾರೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿರುವ ಘಟನೆ ಗುರುವಾರ(ಅ.24) ಮಧ್ಯರಾತ್ರಿ ಸಂಭವಿಸಿರುವುದಾಗಿ ವರದಿಯಾಗಿದೆ. ಮೃತಪಟ್ಟವರನ್ನು ಗುಜರಾತ್ ನ ಗೋಧ್ರಾ ಮೂಲದ ಕೇತಾ ಗೋಹಿಲ್(30) ಮತ್ತು…
