ಒಬ್ಬ ರೋಡ್‌ನಲ್ಲಿ ಕಾಮದಾಟ..ಇನ್ನೊಬ್ಬ ಪಕ್ಷದ ಕಚೇರಿಯಲ್ಲೇ ಟಚಿಂಗ್..ಟಚಿಂಗ್..!
ಮಧ್ಯಪ್ರದೇಶದ ಬಿಜೆಪಿ ನಾಯಕನೊಬ್ಬ ಹೆದ್ದಾರಿಯಲ್ಲಿ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ಘಟನೆ ಬೆನ್ನಲ್ಲೇ, ಇದೀಗ ಉತ್ತರ ಪ್ರದೇಶದ ಗೊಂಡಾದ ಬಿಜೆಪಿ ಜಿಲ್ಲಾಧ್ಯಕ್ಷ ಅಮರ್ ಕಿಶೋರ್ ಕಶ್ಯಪ್ ಅವರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದೆ. ಪಕ್ಷದ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಶ್ಯಪ್…
