ರೀಲ್ಸ್ ಮಾಡುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಬಾಲಕ ಸಾವು : ಭಯಾನಕ ವಿಡಿಯೋ ವೈರಲ್
ಬಾಂಗ್ಲಾದೇಶ ರಂಗ್ಪುರದಲ್ಲಿ ಟಿಕ್ಟಾಕ್ ವಿಡಿಯೋ ಮಾಡುವ ವೇಳೆ ರೈಲು ಡಿಕ್ಕಿಯಾಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಾಂಗ್ಲಾದೇಶದ ರಂಗ್ಪುರದ ಸಿಂಗಿಮಾರಾ ಸೇತುವೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಹುಡುಗರು ವಿಡಿಯೋ ಮಾಡುವಲ್ಲಿ ನಿರತರಾಗಿದ್ದರು. ಬಾಲಕ ಮತ್ತು ಆತನ ಸ್ನೇಹಿತರು ರೈಲು ಹಳಿ ಮೇಲೆ…
