ಹೆಲ್ಮೆಟ್ ಧರಿಸದ ಟ್ರಾಫಿಕ್ ಪೊಲೀಸ್‌ಗೆ ಬಿತ್ತು ಫೈನ್!
ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ತಾವೇ ಹೆಲ್ಮೆಟ್ ಧರಿಸದೆ ಬೈಕ್‌ನ ಹಿಂಬದಿ ಕುಳಿತಿದ್ದಕ್ಕೆ ದಂಡ ಕಟ್ಟಿದ್ದಾರೆ.. ಈ ಘಟನೆಯು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ವೈರಲ್ ಆಗಿದೆ. ಹೆಬ್ಬಾಳದ ಬಿಡಿವೈ ಕಾಲೋನಿ ಬಳಿಯ ಸಂಚಾರ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಒಬ್ಬ ಟ್ರಾಫಿಕ್…
