ಸುದೀಕ್ಷಾ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಕಡಲತೀರದಲ್ಲಿ ಬಟ್ಟೆ ಪತ್ತೆ
ಡೊಮಿನಿಕನ್ ರಿಪಬ್ಲಿಕ್‌ನ ಕಡಲತೀರದಲ್ಲಿ ಭಾರತೀಯ ವಿದ್ಯಾರ್ಥಿನಿ ಸುದೀಕ್ಷಾ ಕೊಣಂಕಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸುದೀಕ್ಷಾಳ ಬಟ್ಟೆಗಳು ಕಡಲತೀರದ ಲಾಂಜ್ ಕುರ್ಚಿಯ ಮೇಲೆ ಪತ್ತೆಯಾಗಿವೆ. ಒಂದು ವಾರದ ಹಿಂದೆ ಸುದೀಕ್ಷಾ ತನ್ನ ಐವರು ಸ್ನೇಹಿತರೊಂದಿಗೆ ಡೊಮಿನಿಕನ್ ರಿಪಬ್ಲಿಕ್‌ಗೆ ಪ್ರವಾಸಕ್ಕೆ ಹೋಗಿದ್ದರು.…
