ಹನಿಮೂನ್ ಮರ್ಡರ್ 2.0 – ಹಿಟ್ ಅಂಡ್ ರನ್ ರೀತಿಯಲ್ಲಿ ಪತಿಯನ್ನು ಕೊಲ್ಲಿಸಿದ ನವವಧು!
ಮೇಘಾಲಯದಲ್ಲಿ ನಡೆದ ಹನಿಮೂನ್ ಮರ್ಡರ್(Honeymoon Murder) ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿತ್ತು. ಈಗ ಅದೇ ರೀತಿಯ ಪ್ರಕರಣ ರಾಜಸ್ಥಾನದಲ್ಲಿ(Rajasthan) ಬೆಳಕಿಗೆ ಬಂದಿದೆ. ನವವಿವಾಹಿತೆ ತನ್ನ ಮಾಜಿ ಪ್ರೇಮಿ ಜೊತೆ ಸೇರಿ ಹನಿಮೂನ್‌ನಲ್ಲಿಯೇ ತನ್ನ ಗಂಡನನ್ನೆ ಕೊಲೆ ಮಾಡಿಸಿದ ಘಟನೆ ನಡೆದಿದೆ.…
