ಆಸ್ಪತ್ರೆಯ ವೈದ್ಯಕೀಯ ಉಪಕರಣ ಕದ್ದ ಮಾಜಿ ಸಿಬ್ಬಂದಿಗಳು ಪೊಲೀಸ್ ವಶಕ್ಕೆ!!
ವಾಸವಿ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರದ ಎರಡು ಪ್ರೋಬ್ಸ್‌ಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿಯ ನಿವಾಸಿ ಹೇಮಲತಾ (40) ಹಾಗೂ ಲಗ್ಗೆರೆಯ ರಾಜಗೋಪಾಲ ನಗರದ ಮಂಜುನಾಥ್(44) ಬಂಧಿತರು. ‘ಕೆ.ಎಸ್. ಲೇಔಟ್ ಬಸ್ ನಿಲ್ದಾಣದ…
