ಠಾಣೆಯಲ್ಲೇ ಪತಿಗೆ ಪಂಚ್ ಕೊಟ್ಟ ಬಾಕ್ಸರ್ ಪತ್ನಿ-ಅರ್ಜುನ ಪ್ರಶಸ್ತಿ ಪುರಸ್ಕೃತ ದಂಪತಿ ಫೈಟ್ ಫುಲ್ ವೈರಲ್! VIDEO
ವಿವಾಹ ವಿಚ್ಛೇದನ ಕಲಾಪ ನಡೆಯುತ್ತಿದ್ದಾಗ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸ್ವೀಟಿ ಬೂರ ಎಲ್ಲರ ಎದುರಲ್ಲೇ ತನ್ನ ಗಂಡನ ಮೇಲೆ ಹಲ್ಲೆ ನಡೆಸಿರುವುದು ಕ್ಯಾಮರದಲ್ಲಿ ದಾಖಲಾಗಿದೆ. ಘಟನೆಯು ಹರ್ಯಾಣದ ಹಿಸಾರ್ನ ಪೊಲೀಸ್ ಠಾಣೆಯೊಂದರಲ್ಲಿ ಮಾರ್ಚ್ 15ರಂದು ನಡೆದಿದೆ ಎನ್ನಲಾಗಿದೆ. ಗಂಡ, ಕಬಡ್ಡಿ…
