ಪುತ್ತೂರು :134 ದಿನಗಳ ಹೋರಾಟದ ಬಳಿಕ ಅಪೂರ್ವ ವಿಧಿವಶ
ಮೇ 27ರ ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಪೂರ್ವ..!!
ಪುತ್ತೂರು:ಮೇ 27ರಂದು ಪುತ್ತೂರಿನ ಮುರ ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 32 ವರ್ಷದ ಅಪೂರ್ವ ಕೆ. ಭಟ್ ಅವರು, 134 ದಿನಗಳ ಹೋರಾಟದ ಬಳಿಕ ಅಕ್ಟೋಬರ್ 7ರಂದು ಸಂಜೆ 6 ಗಂಟೆಗೆ ಕೊನೆಯುಸಿರೆಳೆದರು. ಅಪಘಾತದ ದಿನದಿಂದಲೂ ಪತ್ನಿ…
