ಇ.ಎಸ್.ಐ ಕಾರ್ಡ್ ಸೃಷ್ಟಿ ಜಾಲ:ಇಎಸ್ಐ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಶ್ರೀಧರ್ ಸಹಿತ ನಾಲ್ವರ ಸೆರೆ
ಬೆಂಗಳೂರು :ನಕಲಿ ಕಂಪನಿಗಳನ್ನು ಸೃಷ್ಟಿಸಿ ಇ-ಪೆಹಚಾನ್ ಕಾರ್ಡ್ಗಳನ್ನು(ಇ.ಎಸ್.ಐ) ಮಾಡಿಸಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜಾಜಿನಗರದ ಪ್ರಕಾಶ್ ನಗರದ ನಿವಾಸಿ ಶ್ರೀಧರ್(35), ರಮೇಶ್(36) ಮತ್ತು ಶಿವಲಿಂಗ(30) ಹಾಗೂ ಚಂದ್ರಕುಮಾರ್(30)…
