ಗೇಟು ದಾಟುತ್ತಿದ್ದಂತೆ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ: ‘ಯಮರಾಜ ರಜೆಯಲ್ಲಿದ್ದ’ ಎಂದ ನೆಟ್ಟಿಗರು | Watch Video
ಅ ಪಘಾತಗಳು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ತಾಜಾ ಉದಾಹರಣೆಯೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ತನ್ನ ಮನೆಯ ಗೇಟ್ನಿಂದ ಹೊರಬರುತ್ತಿದ್ದ ಬೈಕ್ ಸವಾರನಿಗೆ ಇನ್ನೊಂದು ಬೈಕ್ ತಾಗಿ, ಕ್ಷಣಮಾತ್ರದಲ್ಲಿ ಸಂಭವಿಸಬೇಕಿದ್ದ ದೊಡ್ಡ ಅನಾಹುತದಿಂದ ಆತ…
