ಪುಣೆಯಲ್ಲಿ ಪತ್ತೆಯಾಯ್ತು ನಕಲಿ ಕಾಲ್ ಸೆಂಟರ್; USನವರಿಂದ ನಿತ್ಯ ₹25 ಲಕ್ಷ ಸುಲಿಗೆ
ಅಮೆರಿಕದ ನಾಗರಿಕರಿಗೆ ಬಂಧನದ ಬೆದರಿಕೆಯೊಡ್ಡಿ ನಿತ್ಯ ₹25 ಲಕ್ಷ ಸುಲಿಗೆ ಮಾಡುತ್ತಿದ್ದ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿರುವ ಪೊಲೀಸರು ಐವರನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ರಾಜಸ್ಥಾನದ ಸರ್ಜೀತ್ಸಿಂಗ್ ಗಿರಾವತ್ ಸಿಂಗ್ ಶೇಖಾವತ್, ಗುಜರಾತ್ನ ಅಭಿಷೇಕ್ ಅಜಯ್ಕುಮಾರ್ ಪಾಂಡೆ,…
