ಬಂಟ್ವಾಳ :ಅಪಘಾತಕ್ಕೀಡಾಗಿ ಉರುಳಿಬಿದ್ದ ಲಾರಿಗಳು; ಬಿಸಿ ಡಾಂಬರು ಮೈಮೇಲೆ ಬಿದ್ದು ಓರ್ವ ಚಾಲಕ ಮೃತ್ಯು; ಕ್ಲೀನರ್ ಗೆ ಗಂಭೀರ ಗಾಯ
ಬಂಟ್ವಾಳ :ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದ ವೇಳೆ ಒಂದು ಲಾರಿಯಲ್ಲಿದ್ದ ಬಿಸಿ ಡಾಂಬರು ಮೈಮೇಲೆ ಬಿದ್ದು ಲಾರಿ ಚಾಲಕರೊಬ್ಬರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಗುರುವಾರ ಸಜೀಪದಲ್ಲಿ ನಡೆದಿದೆ. ಸಜೀಪ ನಡು ಗ್ರಾಪಂ ಸದಸ್ಯರೂ ಆಗಿರುವ ಸಜೀಪನಡು ಗೋಳಿಪಡ್ನುನಿವಾಸಿ ರಫೀಕ್(45)…
