13 ವರ್ಷದ ಸಂಸಾರ ಬಿಟ್ಟು Instagram ಲವರ್ ಜೊತೆ ಜೂಟ್! ಗಂಡ-ಮಕ್ಕಳು ಬೇಡ ಬಟ್ಟೆಗಾಗಿ ವಾಪಸ್ ಬಂದ ಹೆಂಡ್ತಿ!
ಮದುವೆಯಾಗಿ ಸುಖ ಸಂಸಾರ ಮಾಡಿಕೊಂಡು 13 ವರ್ಷದಲ್ಲಿ ಮಕ್ಕಳಿಗೂ ಜನ್ಮ ನೀಡಿದ ಮಹಿಳೆ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬ ಯುವಕ ಪರಿಚಿತವಾಗಿದ್ದಾನೆಂದು ಗಂಡ-ಮಕ್ಕಳನ್ನು ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡಿದ್ದಾಳೆ. ಇದೀಗ, ಪೊಲೀಸ್ ಭದ್ರತೆಯಲ್ಲಿ ಮೊದಲ ಗಂಡನ ಮನೆಗೆ ತನ್ನ ಬಟ್ಟೆ ಹಾಗೂ…
