ಪುರುಷರಕಟ್ಟೆಯಲ್ಲಿ ಕಾರು- ಆಕ್ಟಿವಾ ಭೀಕರ ಅಪಘಾತ
ಆಕ್ಟಿವಾ ಸವಾರ ಹೋಳಿಗೆ ವ್ಯಾಪಾರಿ ಪುರುಷರಕಟ್ಟೆ ನಿವಾಸಿ ಗಣೇಶ್ ಗಂಭೀರ
ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿ ಆಕ್ಟಿವಾ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಪುರುಷರಕಟ್ಟೆಯಲ್ಲಿ ಸೆ.21 ರಂದು ರಾತ್ರಿ ನಡೆದಿದೆ. ಪುರುಷರಕಟ್ಟೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬ್ರೀಝಾ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಕ್ಟಿವಾಗೆ ಡಿಕ್ಕಿ ಹೊಡೆದಿದೆ.…