ವಾಹನ ಸವಾರರೇ ಹುಷಾರ್ – ಕಠಿಣ ಸಂಚಾರಿ ನಿಯಮಗಳು ಜಾರಿ, ದಂಡ ಬಾಕಿ ಉಳಿಸಿಕೊಂಡ್ರೆ ಡಿಎಲ್ ರದ್ದು!
ಹೊಸ ಹಣಕಾಸು ವರ್ಷ ಆರಂಭಗೊಂಡು ಕೇವಲ ಬೆರಳೆಣಿಕೆ ದಿನಗಳು ಕಳೆದಿದ್ದು, ಆರಂಭದಲ್ಲೇ ಕಠಿಣ ಸಂಚಾರ ನಿಯಮಗಳನ್ನು ಜಾರಿಗೆ ತರುವ ಮೂಲಕ ಹಳೆ ಬಾಕಿಗಳ ವಸೂಲಿಗೆ ರಾಜ್ಯ ಸರ್ಕಾರ ಮುಂದಾಗಿದೆ ಒಂದುವೇಳೆ ದೀರ್ಘಕಾಲಕ್ಕೆ ದಂಡ ಬಾಕಿಯಿದ್ದರೆ ಏಪ್ರಿಲ್ 1 ರಿಂದ ನಿಮ್ಮ ಡ್ರೈವಿಂಗ್…
