ಇರಾನ್ ಮೇಲಿನ ದಾಳಿಗೆ ತನ್ನ ನೆಲೆ ಬಳಸಲು ನಿರಾಕರಿಸಿದ ಸ್ಪೇನ್ನೊಂದಿಗೆ ಎಲ್ಲಾ ವ್ಯಾಪಾರ ಕಡಿತಕ್ಕೆ ಮುಂದಾದ ಅಮೆರಿಕ
ಇರಾನ್ ಮೇಲಿನ ದಾಳಿಗಳಿಗೆ ಸಂಬಂಧಿಸಿದ ಅಮೆರಿಕದ ಸೈನಿಕ ಕಾರ್ಯಾಚರಣೆಗಳಿಗೆ ತನ್ನ ನೆಲೆಗಳನ್ನು ಬಳಸಲು ಸ್ಪೇನ್ ನಿರಾಕರಿಸಿದ ಹಿನ್ನೆಲೆಯಲ್ಲಿ, ಆ ದೇಶದೊಂದಿಗೆ ಇರುವ ಎಲ್ಲಾ ವ್ಯಾಪಾರ ವ್ಯವಹಾರಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ ಎಂದು aljazeera.com ವರದಿ…
