ಕೇಂದ್ರ ಸಚಿವ ಜಿತಿನ್ ರಾಮ್ ಮಾಂಝಿ ಮೊಮ್ಮಗಳನ್ನು ಗುಂಡಿಟ್ಟು ಹತ್ಯೆಗೈದ ಪತಿ; ಕಾರಣವೇನು?
ಕೇಂದ್ರ ಸಚಿವ ಜಿತಿನ್ ರಾಮ್ ಮಾಂಝಿ (Jitan Ram Manjhi) ಅವರ ಮೊಮ್ಮಗಳು, 32 ವರ್ಷದ ಸುಷ್ಮಾ ದೇವಿ (Sushma Devi) ಅವರನ್ನು ಪತಿಯೇ ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬುಧವಾರ (ಏ. 9) ನಡೆದಿದೆ. ಬಿಹಾರ ಗಯಾದ ಅತ್ರಿ…
