ಪ್ರೇಯಸಿ ಸೇರಿ ಸಂಬಂಧಿಕರನ್ನು ಸಾಮೂಹಿಕ ಹತ್ಯೆಗೈದ ಯುವಕ: ಐವರ ಕೊಲೆಗೆ ಕೊನೆಗೂ ಕಾರಣ ಬಹಿರಂಗ
ಯುವಕನೊಬ್ಬನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣ ಇಡೀ ಕೇರಳವನ್ನೇ ಬೆಚ್ಚಿ ಬೀಳಿಸಿದೆ. ಪ್ರೇಯಸಿಯೂ ಸೇರಿದಂತೆ ತನಗೆ ಸಂಬಂಧಪಟ್ಟ ಐವರನ್ನು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೇರಳದ ವೆಂಜರಮೂಡಿನಲ್ಲಿ ನಡೆದಿದೆ. ಆರಂಭದಲ್ಲಿ ಈ ಕೊಲೆಗೆ ಕಾರಣ ಏನೆಂಬುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.ಕೊಲೆ…
